ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಭಾರತದ ಸಂವಿಧಾನದ ವಿಧಿಗಳು – ಪ್ರಜಾಕೀಯ

ಭಾರತದ ಸಂವಿಧಾನದ ವಿಧಿಗಳು

ಭಾಗ -1 ( ಒಕ್ಕೂಟ ಮತ್ತು ಭೂಪ್ರದೇಶ)

1 ಒಕ್ಕೂಟದ ಹೆಸರು
2 ನೂತನ ರಾಜ್ಯಗಳ ರಚನೆ
3 ಸರಹದ್ದುಗಳು

ಭಾಗ -2

5 ಪೌರತ್ವ
6 ಪಾಕ್ನಿಂದ ಭಾರತಕ್ಕೆ ಬಂದ ಪೌ. ಹಕ್ಕು .
7 ಭಾರತದಿಂದ ಪಾಕ್ ಗೆ ಹೋದ ಪೌ. ಹಕ್ಕು
8 ವಿದೇಶದಲ್ಲಿರುವ ಭಾರತೀಯರಿಗೆ ಪೌ.ಹಕ್ಕು

ಭಾಗ -3 ( ಮೂಲಭೂತ ಹಕ್ಕುಗಳು )

14 ಸಮಾನೆತೆಯ ಹಕ್ಕು
15 ತಾರತಮ್ಯ ನಿಷೇಧ
16 ಉದ್ಯೋಗದಲ್ಲಿ ಸಮಾನತೆ
17ಅಸ್ಪ್ರಶ್ಯತೆ ನಿರ್ಮೊಲನೆ
18 ಬಿರುಡುಗಳ ರದ್ದತಿ
19 6 ಸ್ವಾತಂತ್ರ್ಯಗಳು
20 ಅಪರಾಧಗಳ ಬಗ್ಗೆ ಅಪರದಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ರಕ್ಸ್ಷಣೆ
21 ಜೀವಿಸುವ ಹಕ್ಕು
21(“ಎ) ವಿದ್ಯಾಭ್ಯಾಸದ ಹಕ್ಕು
23 ಮಾನವ ಮಾರಾಟ , ಬಲವಂತ ದುಡಿಮೆ
24 ಬಾಲ ಕಾರ್ಮಿಕ ನಿಷೇಧ
25 ಧಾರ್ಮಿಕ ಆಚರಣೆ
26 ಧಾರ್ಮಿಕ ಸ್ವಾತಂತ್ರ್ಯ
27ಧರ್ಮದ ಉನ್ನತಿಗಾಗಿ ತೆರಿಗೆಗಳ ವಿನಾಯ್ತಿ
29 ಅಲ್ಪಸಂಖ್ಯಾತರಿಗೆ ಹಿತಾಸಕ್ತಿ ಸಂರಕ್ಷಣೆ
30 ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನ :

ಭಾಗ-4(ಎ) ಮೂಲಭೂತ ಕರ್ತವ್ಯಗಳು✍️ಸಿಂಪಲ್

51(ಎ)11ಮೂಲಭೂತ ಕರ್ತವ್ಯಗಳು
💐ಭಾಗ -5(ಕೇಂದ್ರ ಸರ್ಕಾರ )
52 ರಾಷ್ಪಪತಿ
54 ರಾಷ್ಪಪತಿ ಚುನಾವಣೆ
58 ರಾಷ್ಪಪತಿಯ ಅರ್ಹತೆಗಳು
60ರಾಷ್ಪಪತಿಯ ಪ್ರಮಾಣ ವಚನ
61 ಮಹಾಭಿಯೋಗ
63 ಉಪರಾಷ್ಪಪತಿ
67 ಉಪರಾಷ್ಪಪತಿ ಪದವಧಿ
72ರಾಷ್ಪಪತಿ ಕ್ಷಮಾಧಾನ
74 ರಾಷ್ಪಪತಿಗೆ ಮಂತ್ರಿಮಂಡಲದ ನೆರವು
75 ಪ್ರಧಾನಿ ಮಂತ್ರಿಮಂಡಲದ ನೇಮಕ
76 ಆಟಾರ್ನಿ ಜನರಲ್
79 ಸಂಸತ್ತಿನ ರಚನೆ
80 ರಾಜ್ಯಸಭೆ ರಚನೆ
81ಲೋಕಸಭೆ ರಚನೆ
87 ರಾಷ್ಪಪತಿಯ ವಿಶೇಷ ಭಾಷಣ
88 ಆಟಾರ್ನಿಜನರಲ್ ಹಕ್ಕುಗಳು
89 ರಾಜ್ಯಸಭೆಯ ಸಭಾಪತಿ & ಉಪಸಭಾಪತಿ
93 ಲೋಕಸಭೆಯ ಸಭಾಪತಿ &ಉಪಸಭಾಪತಿ
99 ಸಂಸತ್ ಸದಸ್ಯರಿಂದ ಪ್ರಮಾಣವಚನ
100 ಸದನದಲ್ಲಿ ಮತದಾನ ಮತ್ತು ಕೊರಂ
102 ಸದಸ್ಯರ ಅನರ್ಹತೆ ಗಳು
108 ಸಂಸತ್ತಿನ ಜಿಂಟಿ ಅಧಿವೇಶನ
112 ಕೇಂದ್ರ ಬಜೆಟ್
120 ಸಂಸತ್ತಿನ ಬಳಸಬೇಕಾದ ಭಾಷೆಗಳು
122 ಸಂಸತ್ತಿನಲ್ಲಿ ನ್ಯಾಯಾಂಗ ಹಸ್ತಕ್ಷೇಪ ಇಲ್ಲ
123 ರಾಷ್ಪಪತಿ ಸುಗ್ರಿವಾನೇ
124 ಸವೋಚ್ಚ್ ನ್ಯಾಯಾಲಯ
129 ದಾಖಲೆಯ ನ್ಯಾಯಲಯವಾಗಿ (ಸ)
131ಸವೋಚ್ಚ್ ನ್ಯಾ .. ಮೂಲಾಧಿಕಾರ
133 ಸವೋಚ್ಚ್ ನ್ಯಾ. ಸಿವಿಲ್ ಅಪೀಲು
134ಸವೋಚ್ಚ್ ನ್ಯಾ . ಕ್ರಿಮಿನಲ್ ಅಪೀಲು
143 ಸಲಹಾ ನ್ಯಾಯಾಧಿಕರಣ
148 ಸಿ ಎ ಜಿ

  ಪ್ರತಿ ಪ್ರಜೆಯ ಸಮಯದ ವಿಶ್ಲೇಷಣೆ - ಒಂದು ನೋಟ

💐ಭಾಗ -6(ರಾಜ್ಯಗಳು)

153 ರಾಜ್ಯಪಾಲರು
155 ರಾಜ್ಯಪಾಲರ ನೇಮಕ
157 ರಾಜ್ಯಪಾಲರ ಅರ್ಹತೆ ಗಳು
161 ರಾಜ್ಯಪಾಲರ ಕ್ಷಮಾಧಾನ
163 ರಾಜ್ಯಪಾಲರಿಗೆ ಮಂತ್ರಿಮಂಡಲದ ನೆರವು
165 ರಾಜ್ಯ ಅಡ್ವಾಕೆಟ್ ಜನರಲ್
170 ವಿಧಾನಸಭೆಗಳ ರಚನೆ
171ವಿಧಾನಪರಿಷತ್ತಿನ ರಚನೆ
175 ರಾಜ್ಯಪಾಲರ ಜಿಂಟಿ ಅಧಿವೇಶನ
178 ವಿಧಾನಸಭೆಯ ಅಧ್ಯಕ್ಷರು & ಉಪಾಧ್ಯಕ್ಷರು
189 ಸದನದಲ್ಲಿ ಮತದಾನ &ಕೋರಂ
202 ರಾಜ್ಯ ಬಜೆಟ್
213 ರಾಜ್ಯಪಾಲರ ಸುಗ್ರೀವಾಜೆ
214 ಉಚ್ಚನ್ಯಾಯಾಲಯ
226 ರಿಟ್ಗಳನ್ನು ಹೊರಡಿಸುವ ಅಧಿಕಾರ
233 ಜಿಲ್ಲಾ ನ್ಯಾಯಾಧೀಶರ ನೇಮಕಾತಿ

  ಕೃಷ್ಣ ಸುಧಾಮ ನ ಅವಲಕ್ಕಿ ಹಿಂದಿನ ಕಥೆ

ಭಾಗ -7 (ನಿರಸನಗೊಳಿಸಿದೆ )

💐ಭಾಗ – 8 (ಕೇಂದ್ರಾಡಳಿತ ಪ್ರದೇಶಗಳು)

239(ಎ ಎ) ದೆಹಲಿಗೆ ವಿಶೇಷ ಉಪಬಂಧಗಳು
240 ಕೇಂದ್ರಾಡಳಿತ ಪ್ರದೇಶ ರಾಷ್ಪಪತಿ ಅಧಿಕಾರ

💐ಭಾಗ -9(ಪಂಚಾಯಿತಿಗಳು )

243- ಸ್ಥಳೀಯ ಸರ್ಕಾರಗಳು

💐ಭಾಗ -10 (ಅನುಸೂಚಿತ ಬುಡಕಟ್ಟು ಪ್ರದೇಶಗಳು)
244 -ಅನುಸೂಚಿತ ಬುಡಕಟ್ಟು ಪ್ರದೇಶ ಆಡಳಿತ

💐ಭಾಗ – 11 (ಕೇಂದ್ರ & ರಾಜ್ಯಗಳ ಸಂಬಂಧಗಳು)

262- ಅಂತಾರಾಜ್ಯ ನದಿ ವಿವಾದಗಳ ಇತ್ಯರ್ಥ

💐ಭಾಗ -12(ಹಣಕಾಸು , ಕರಾರು & ದಾವೆ )

266- ಸಂಚಿತ ವಿಧಿ
280- ಹಣಕಾಸು ಆಯೋಗ
300(ಎ) ಆಸ್ತಿಯ ಹಕ್ಕಿಗೆ ಕಾನೂನಿನ ನೆರವು

💐 ಭಾಗ – 13 (ವ್ಯಾಪಾರ ,ವಾಣಿಜ್ಯ & ಸಂಪರ್ಕ )
302 ನಿರ್ಬಂಧ ವಿಧಿಸುವ ಸಂಸತ್ತಿನ ಅಧಿಕಾರ

💐ಭಾಗ – 14 (ಲೋಕಸೇವಾ ಆಯೋಗಗಳು )

312 ಅಖಿಲ ಭಾರತ ಸೇವೆಗಳು
315 upsc & kpsc

💐💐💐💐💐💐💐💐

ಭಾಗ – 15 (ಚುನಾವಣೆಗಳು)
324- ಚುನಾವಣಾಆಯೋಗ
326 ವಯಸ್ಕರ ಮತದಾನ ಪದ್ಧತಿ

  ಪ್ರಜಾಕೀಯ ಪಂಚಾಯಿತಿ ಯ ಕಾರ್ಯ ವೈಖರಿ

💐💐💐💐💐💐💐💐💐
ಭಾಗ -16 ಕೆಲವು ವರ್ಗಗಳ ವಿಶೇಷ ಉಪಬಂಧ
330 – sc& st ಲೋಕಸಭೆಯಲ್ಲಿ ಮೀಸಲಾತಿ
331- ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್
332- sc&st ವಿಧಾನಸಭೆಯಲ್ಲಿ ಮೀಸಲಾತಿ
333-ವಿಧಾನಸಭೆಯಲ್ಲಿ ಆಂಗ್ಲೋ ಇಂಡಿಯನ್

💐💐💐💐💐💐💐💐💐
ಭಾಗ – 17 (ರಾಜ್ಯ ಭಾಷೆ )
335- ರಾಜ್ಯ ಆಡಳಿತ ಭಾಷೆಗಳು
350- ಎ ಪ್ರಾ .. ಹಂತದಲ್ಲಿ ಮಾ….ಭಾಷಾ ಶಿಕ್ಷಣ

💐💐💐💐💐💐💐💐💐
ಭಾಗ – 18 (ತುರ್ತುಪರಿಸ್ಥಿತಿಗಳು)
352- ರಾಷ್ಟ್ರೀಯ ತುರ್ತುಪರಿಸ್ಥಿತಿ
356- ರಾಜ್ಯ ತುರ್ತು ಪರಿಸ್ಥಿತಿ
360- ಹಣಕಾಸು ತುರ್ತುಪರಿಸ್ಥಿತಿ

💐💐💐💐💐💐💐💐💐
ಭಾಗ- 19 (ಇತರೆ )
364 – ವಿಮಾನ ನಿಲ್ದಾಣ , ಬಂದರುಗಳು
ಭಾಗ – 20 ( ಸಂವಿಧಾನದ ತಿದ್ದುಪಡಿಗಳು)
368- ತಿದ್ದುಪಡಿಗಳು

💐💐💐💐💐💐💐💐💐
ಭಾಗ -21(ವಿಶೇಷ ಉಪಬಂಧಗಳು )
370-ಜಮ್ಮು ಕಾಶ್ಮೀರಕ್ಕೆ ಸಂಬಂಧ
371- ಮಹಾರಾಷ್ಟ್ರ & ಗುಜರಾತ್
371ಜೆ ಹೈದರಾಬಾದ್ ಕರ್ನಾಟಕ
ಭಾಗ -22(ಹಿಂದಿ & ನಿರಸನಗಳು)
394 – ಎ ಹಿಂದಿ ಭಾಷೆಯಲ್ಲಿ ಅಧಿಕೃತ ಪಠ್ಯ
395- ನಿರಸನಗಳು

Leave a Reply

Your email address will not be published. Required fields are marked *

Translate »

You cannot copy content of this page