ಎಲ್ಲರ ಗಮನಕ್ಕೆ –
ಪ್ರಜಾಕೀಯದ ವಿಷಯ, ಯಾವುದೇ ಪ್ರಶ್ನೆ, ಸಂಶಯ, ಸಂದೇಹ, ವಿವರ ಹಾಗು ವಿವರಣೆಗಳು ಬೇಕಾದಲ್ಲಿ, ಕೆಳಗಿನ ವಾಟ್ಸ್ಆಪ್ ಗೆ ಕಳುಹಿಸ ಬೇಕಾಗಿ ವಿನಂತಿ.
ಎಲ್ಲಾ ಪ್ರಶ್ನೆಗಳಿಗೆ 48 ಗಂಟೆಯ ಒಳಗೆ ಉತ್ತರಿಸಲಾಗುವುದು.
ಇಲ್ಲಿ, ಯಾವುದೇ ಬೇರೆ ಪಕ್ಷ, ವ್ಯಕ್ತಿ, ಧರ್ಮ, ಜಾತಿ, ಪಂಗಡ ಹಾಗು ಸಂಸ್ಕ್ರತಿಯ ವಿಷಯವಾಗಿ ಪ್ರಶ್ನೆ ಕೇಳುವಂತಿಲ್ಲ. ಅಥವಾ, ಯಾವುದೇ ವಿಷಯದ ಮೇಲೆ, ಪ್ರಜಾಕೀಯದ ನಿಲುವು ಕೇಳುವಂತಿಲ್ಲ. ಮೆಜೋರಿಟಿ ಪ್ರಜೆಗಳ ನಿಲುವೇ, ಪ್ರಜಾಕೀಯದ ನಿಲುವು ಆಗಿರುವುದು.
ಪ್ರಶ್ನೆ, ನೇರ ಪ್ರಜಾಕೀಯ ಹಾಗು ಉತ್ತಮ ಪ್ರಜಾಕೀಯ ಪಕ್ಷದ (ಉ.ಪಿ.ಪಿ.) ವಿಷಯವಾಗಿ ಇರಬೇಕು.
WhatsApp No. +91 82774 45647.
ಜೈ ಪ್ರಜಾಕೀಯ
Note:- ಪ್ರಶ್ನೆಗಳು ಕನ್ನಡ, ತುಳು, ಇಂಗ್ಲೀಷ್ ಹಾಗು ಹಿಂದಿ ಬಾಷೆಗಳಲ್ಲಿ ಕೇಳ ಬಹುದು. ಆಯಾಯ ಬಾಷೆಯಲ್ಲಿ ಉತ್ತರ ಕೊಡಲಾಗುವುದು.
ತುಳು:
ಪ್ರಜಾಕೀಯ ಬೊಕ್ಕ ಉತ್ತಮ ಪ್ರಜಾಕೀಯ ಪಕ್ಷದ(ಉ.ಪಿ.ಪಿ.) ವಿಷಯ ಒವ್ವೆ ಒಂಜಿ ಪ್ರಶ್ನೆ, ಸಂಶಯ, ಸಂದೇಹ ಬೊಕ್ಕ ವಿವರ ಬೋಡಾಂಡ, ಮಿತ್ತ್ಡ್ ಕೊರ್ತಿನ ವಾಟ್ಸ್ ಆಪ್ಗ್ ಕಡಪುರ್ಯರ್ಡಾ, 48 ಗಂಟೆದ ಉಲಾಯಿ ಉತ್ತರ ಕಡುಪುರ್ವಾ ಅಥವಾ ಟೆಲಿಫೋನ್ ಮಲ್ತ್ದ್ ಪಾತೆರ್ವಾ.
English:
Any questions, doubts, explanations and clarifications required of Prajaakeeya and Uttama Prajaakeeya Party(UPP), you may contact on above mentioned WhatsApp Numbers. Reply will be sent to you, within 48 hours of receipt of message.
हिन्दी:
प्रजाकीया और उत्तमा प्रजाकीया पक्ष (उ.पि.पि) कि बारे में कोयी प्रष्ण, सन्देह व विवरण चाहिये तो, ऊपर दिये हुये वाटसयाप संख्या को संपर्क करे । 48 घन्टे के अन्दर जवाब दिया जायेगा ।
जै प्रजाकीया