ಆಸ್ಟ್ರೇಲಿಯಾದ ಒಂದು ಸಣ್ಣ ಪಟ್ಟಣ – Newcastle.
ಇಲ್ಲಿಯಾ ಸಾರ್ವಜನಿಕ ಬಸ್ ಟ್ರಾನ್ಸ್ಪೋರ್ಟ್ನ ಸಣ್ಣ ವಿವರ.
ಕೇವಲ ಮೋಸ್ಟ್ ಮೋಡರ್ನ್ Air- Conditioned ಬಸ್ಸು ಗಳು ಇಲ್ಲಿ ಇದೆ.
ಪ್ರತೀ ಬಸ್ಸುಗಳಲ್ಲಿ ಕೇವಲ ಚಾಲಕ ಮಾತ್ರ ಇದ್ದಾನೆ. ಕಂಡೆಕ್ಟರ್ ಖಂಡಿತಾ ಇಲ್ಲ.
ಇವುಗಳಲ್ಲಿ ಪ್ರಯಾಣ ಮಾಡಲು Opal ಎಂಬ ಕಾರ್ಡು ಇರುವುದು. ಇದೊಂದು ಡೆಬಿಟ್ ಕಾರ್ಡನ ಹಾಗೆ ಇದೆ. ಇದೇ ಕಾರ್ಡ್ ರೈಲ್ವೆ, ಟ್ರಾಮ್, ಹಾಗು ಬೇರೆ ಸಾರ್ವಜನಿಕ ಸಾರಿಗೆಯಲ್ಲಿ ನಡೆಯುವುದು.
ಈ ಕಾರ್ಡ್ಗಳನ್ನು ಯಾವಾಗ ಬೇಕಾದರೂ ರೀಚಾರ್ಜ್ ರೈಲ್ವೆ ಸ್ಟೇಷನ್, ಮೇಜರ್ ಬಸ್ ಸ್ಟೇಷನ್ ಗಳಲ್ಲಿ ಮಾಡ ಬಹುದು. ನಿಮಗೆ ಬೇಕಾದಷ್ಟು ಹಣವನ್ನು ರೀಚಾರ್ಜ್ ಮಾಡಿಕೊಳ್ಳ ಬಹುದು.
ಪ್ರತೀ ಬಸ್ಸುಗಳಲ್ಲಿ ನೀವು ಮೇಲೆ ಹತ್ತುವಾಗ ಎಂಟರ್ ದ್ವಾರದಲ್ಲಿರುವ ಮೇಶಿನ್ನಲ್ಲಿ ಸ್ಕ್ಯಾನ್ ಮಾಡ ಬೇಕು ಹಾಗು ನೀವು ಕೆಲಗೆ ಇಳಿಯುವಾಗ ಎಕ್ಸಿಟ್ ದ್ವಾರದಲ್ಲಿರುವ ಮೇಶೀನ್ನಲ್ಲಿ ಸ್ಕ್ಯಾನ್ ಮಾಡ ಬೇಕು. ಆವಾಗ ಕೇವಲ ಸಂಚರಿಸಿದ ದೂರಕ್ಕೆ ಹಣ ಕಟ್ಟಾಗುವುದು.
ಇಲ್ಲಿ ಯಾರೂ ಕ್ಯಾಶ್ ಕೊಡುವಂತಿಲ್ಲ.ಕ್ಯಾಶ್ ತೆಗೆದು ಕೊಳ್ಳಲು ಯಾರೂ ಇರುವುದಿಲ್ಲ.
ಬಸ್ಸುಗಳು ಚಲಿಸುವಾಗ ಎರಡೂ ದ್ವಾರಗಳು ಮುಚ್ಚಲ್ಪಡುವುದು. ದ್ವಾರ ಮುಚ್ಚಲ್ಪಡದೆ ಬಸ್ಸ್ ಚಲಿಸುವುದೆ ಇಲ್ಲ- ಮೆಟ್ರೊ ಟ್ರೈನ್ನ ಹಾಗೆ.
ಇದರ ಉಪಯೋಗ:
1. ಕಂಡಕ್ಟರ್ನ ಅವಶ್ಯಕತೆ ಇಲ್ಲದಿರುವುದರಿಂದ ಅವನ ಸಂಬಳ – ಬತ್ತೆ ಉಳಿತಾಯ.
2. ಇಲ್ಲಿ ಕ್ಯಾಶ್ ವ್ಯವಹಾದವಿಲ್ಲದ್ದರಿಂದ ಯಾವುದೇ ರೀತಿಯ ಭ್ರಷ್ಟಾಚಾರ ಹಾಗು ಹಣದ ಕಳ್ಳತನವಿಲ್ಲ.
3. ಓಪೆಲ್ ಕಾರ್ಡ್ನ ಮುಖಾಂತರ ಅಡ್ವಾನ್ಸ್ ಆಗಿ ಹಣ ಸಾರಿಗೆ ಸಂಸ್ಥೆಗೆ ಬಂದಿರುತ್ತದೆ. ಅವರಿಗೆ ಯಾವುದೇ ಕ್ಯಾಶ್ ಫ್ಲೋ ತೊಂದರೆ ಇರುವುದಿಲ್ಲ.
4. ಯಾವುದೇ ಬಸ್ಸ್ ಹಾಗು ಕಂಡೆಕ್ಟರ್ ಬೇರೆ- ಬೇರೆ ಅಕೌಂಟ್ ಇಡುವ ಅವಶ್ಯಕತೆ ಇಲ್ಲ. ಎಲ್ಲವೂ ಕಂಪ್ಯೂಟರ್ನಿಂದ ತಿಳಿಯುತ್ತದೆ.
5. ಸಾರಿಗೆ ಸಂಸ್ಥೆಯ ಯಾವುದೇ ನೌಕರರು ಹಾಗು ಮೆನೇಜ್ರ್ಗಳ ಕೈಗೆ ಹಣ ಬರುವುದೇ ಇಲ್ಲ. ಎಲ್ಲಿಯೂ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ.
6. ಇಲ್ಲಿ ಯಾವುದೇ ಟಿಕೆಟ್ ಚೆಕ್ಕಿಂಗ್ ಸ್ಟಾಫ್ಗಳ ಅವಶ್ಯಕತೆಯೆ ಇಲ್ಲ.
Extra-ordinary System with zero corruption and zero stealing.
ಈಗಾಗಲೆ ಡ್ರೈವರ್ ಲೆಸ್ ಬಸ್ಸುಗಳ ಟ್ರಾಯಲ್ ನಡೆದಿರುವುದು.
ಒಂದು ಪ್ರಾಮುಖ್ಯವಾದ ವಿಷಯ- ಇದಕ್ಕೆ ಸರಿಯಾದ ರಸ್ತೆ – ಬಸ್ಸ್ ಸ್ಟ್ಯಾಂಡ್, ಬಸ್ಸ್ ನಿಲ್ಲಿಸಲು ಸ್ಥಳ, ಸರಿಯಾದ ಟ್ರಾಫಿಕ್ ಲೈಟ್ಸ್, ಟರ್ನಿಂಗ್ ಸ್ಪೇಸ್, ಸೌಕರ್ಯಗಳು ಇರಬೇಕು.
ಬಹುಶಃ, ಭಾರತದಲ್ಲಿ ಇವುಗಳು ಇಲ್ಲವೇ ಇಲ್ಲ. ಇದೇ ನಮ್ಮ ದೇಶದ ಅಬಿವ್ರದ್ದಿ.
ರಾಜಕೀಯಾದ 72 ವರ್ಷದ ಕೊಡುಗೆ.
ಪ್ರಜೆಗಳೇ ಎದ್ದೇಳಿ,
ಇನ್ನೂ ಮಲಗಿರುವಿರಲ್ಲ ?
ಜೈ ಪ್ರಜಾಕೀಯಾ.