ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜೆಯ ಮೂಲ ಅವಶ್ಯಕತೆ

ಸಾಮಾನ್ಯ ಕೆಲಸಕ್ಕೆ ಹೋಗುವ ಪ್ರಜೆಯ ಮೂಲ ಅವಶ್ಯಕತೆ.

1. ಮಕ್ಕಳ ವಿಧ್ಯಾಭ್ಯಾಸ – 2 ಮಕ್ಕಳ ಖಾಸಾಗಿ ಶಾಲೆ ಖರ್ಚು ಪ್ರತಿ ತಿಂಗಳು – ₹ 12,000/- ( ಶಾಲೆಗೆ ಸೇರಿಸಲು ಆಗುವ ಖರ್ಚು ಬೇರೇಯೆ ಇದೆ ).
ಸರ್ಕಾರಿ ಶಾಲೆಗಳು ಪಳೆಯುಳಿಕೆಗಳಾಗಿವೆ. ಪ್ರತಿ ತಂದೆ- ತಾಯಿಗಳ ಮೊದಲ ಆಧ್ಯತೆ ಮಕ್ಕಳಿಗೆ ಗುಣ ಮಟ್ಟದ ವಿಧ್ಯಾಭ್ಯಾಸ.

2. ಕುಟುಂಬದ ಪ್ರತೀಯೊಬ್ಬನ ಆಸ್ಪತ್ರೆ ಖರ್ಚು ಅಥವಾ ವೈಧ್ಯರ ಖರ್ಚು. ಇದು ಮುಂಗಡವಾಗಿ ಹೇಳಿ ಬರುವುದಿಲ್ಲ. ಇದು ಸಾವಿರದಲ್ಲಿಯೂ ಇರಬಹುದು ಹಾಗೆ ಲಕ್ಷದಲ್ಲಿಯೂ ಇರಬಹುದು. ಇದಕ್ಕೆ ಯಾರಿಂದಲೂ ಕಡಿವಾಣ ಹಾಕಲು ಸಾಧ್ಯವಿಲ್ಲ. ಅದರಲ್ಲೂ ನಮ್ಮ ಕಳ ಮಿಶ್ರಿತ ಆಹಾರ, ಗಾಳಿ ಹಾಗು ಮನಸ್ಸಿರುವ ತನಕ ಆರೋಗ್ಯದ ಪರಿಸ್ತಿತಿ ಯಲ್ಲಿ ಬದಲಾವಣೆ ಇರುವುದಿಲ್ಲ.

  ‌ಶ್ರೀ ಸಂಕಷ್ಟಹರಗಣಪತಿ ಅಷ್ಟೋತ್ತರ ಶತನಾಮಾವಳಿ

ಇದು ಒಬ್ಬ ಸಾಮಾನ್ಯ ಮನುಷ್ಯನನ್ನು ಸಂಪೂರ್ಣ ಸಾಲದಲ್ಲಿ ಮುಳುಗುವಂತಹ ಸ್ತಿತಿಗೆ ತಂದು ಬಿಡ ಬಹುದು. ಇದು ಜನ ಸಾಮಾನ್ಯನನ್ನು ಆತ್ಮಹತ್ಯೆಗೂ ಪ್ರೆರೇಪಿಸ ಬಹುದು. ಎನಾದರೂ ಶಸ್ತ್ರ ಚಿಕಿತ್ಸೆಯ ಅನಾರೋಗ್ಯ ಬಂದಾಗ ಸಾಲದಲ್ಲಿ ಮುಳುಗಿ ಹೋಗ ಬಹುದು. ಯಾವುದೆ ಶಸ್ತ್ರ ಚಿಕಿತ್ಸೆ 25,000 ಕ್ಕಿಂತ ಕೆಳಗೆ ಆಗುವುದಿಲ್ಲ.

ಆದ್ದರಿಂದ ವಿಧ್ಯಾಭ್ಯಾಸ ಹಾಗು ಆರೋಗ್ಯ ಜನ ಸಾಮಾನ್ಯನನ್ನು ಜೀವನ ಸಂಪೂರ್ಣ ನರಳುವಂತೆ ಮಾಡ ಬಹುದು.

ಆದ್ದರಿಂದ ಸರ್ಕಾರದ ಮುಖ್ಯ ಆಧ್ಯತೆ, ಅಂತರಾಷ್ಟ್ರೀಯ ಮಟ್ಟದ ವಿಧ್ಯಾಭ್ಯಾಸ ಹಾಗು ಆರೋಗ್ಯ ಉಚಿತವಾಗಿ ಪ್ರಜೆಗಳಿಗೆ ಒದಗಿಸುವಂತಿರ ಬೇಕು. ಇದರಿಂದ ಬಿಕ್ಷುಕನಿಂದ ಹಿಡಿದು ಎಲ್ಲಾ ವರ್ಗದ ಜನರ ದೊಡ್ಡ ಹೊರೆ ಇಳಿದಂತಾಗುವುದು. ರೈತನದು ಕೂಡಾ 60% ಸಮಸ್ಯೆ ಪರಿಹಾರವಾಗುವುದು.

  ಪಾರದರ್ಶಕ ಸರಕಾರ - ಪ್ರಜಾಕೀಯ

ಇದು ಸಮಾಜದಲ್ಲಿ ಮೂಲಭೂತ ಬದಲಾವಣೆ ತಂದು, ರಾಜ್ಯದ- ದೇಶವನ್ನು ಅಬಿವ್ರಧ್ಧಿ ಹೊಂದಿದ ದೇಶವನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ.

ವಿಧ್ಯಾಭ್ಯಾಸ ಹಾಗು ಆರೋಗ್ಯವು ಸರ್ಕಾರದ ಮೂಲ ಮಂತ್ರವಾಗ ಬೇಕು.

ಅದರಲ್ಲೂ ರಾಜ್ಯಗಳ 20-30% ಬಜೆಟ್, ಇದಕ್ಕಾಗಿ ವಿನಿಯೋಗವಾಗ ಬೇಕು. ಅಂದರೆ ಸುಮಾರು 72,000 ಕೋಟಿ ಪ್ರತೀ ವರ್ಷ ಕರ್ನಾಟಕದ ಬಜೆಟ್ ಇದಕ್ಕಾಗಿ ಕಾದಿರಿಸ ಬೇಕು.

ವಿಧ್ಯಾಭ್ಯಾಸ ಹಾಗು ಆರೋಗ್ಯದ Infrastructure ಅಂತರಾಷ್ಟ್ರೀಯ ಮಟ್ಟದ್ದಾಗುವುದು.

There is no other alternative.This is the only, only- only solution to bring the living condition of the Citizens and remove the worrys from Citizen’s mind.

  ಗಣಪತಿ ಭಾಲಚಂದ್ರ ಸಂಕಷ್ಟ ಚತುರ್ಥಿ ಪುರಾಣ ಕಥೆ - ಪೂಜಾ ವಿಧಾನ

Free mind will become innovative and brilliant and it will rule the world.

Leave a Reply

Your email address will not be published. Required fields are marked *

Translate »