ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಪ್ರಜಾಪ್ರಭುತ್ವ – ಉತ್ತಮ ಪ್ರಜಾಕೀಯಾ ಪಕ್ಷ

*ಪ್ರಜಾಪ್ರಭುತ್ವ*

*ಪ್ರಜೆಗಳಿಂದ*
*ಪ್ರಜೆಗಳಿಗಾಗಿ*
*ಪ್ರಜೆಗಳಿಗೋಸ್ಕರ*

*ಪ್ರಜೆಗಳಿಂದ ಆರಿಸಿ ಬಂದ ರಾಜಕಾರಣಿ,*

*ತನಗಾಗಿ, ತನ್ನ ಪಾರ್ಟಿಗಾಗಿ*

*ಹಣಗೋಸ್ಕರ ಹಾಗು ಪ್ರತೀಷ್ಟೆಗೋಸ್ಕರ*

*ರಾಜ್ಯಭಾರ ಮಾಡುತ್ತಿರುವನು.*

*ಪ್ರಜೆಗಳ ಅವಶ್ಯಕತೆ ಕೇವಲ ಮತ ಹಾಕುವ ತನಕ.*

*ಅದಕ್ಕಾಗಿ ಕಾಡುತ್ತಾನೆ, ಬೇಡುತ್ತಾನೆ,*

*ಗದರಿಸುತ್ತಾನೆ, ಹೆದರಿಸುತ್ತಾನೆ,*

*ಹಣ- ವಸ್ತು ಮನೆಯವರೆಗೆ ತಂದು ಕೊಡುತ್ತಾನೆ,*

*ಕಾಲಿಗೆ ನಮಸ್ಕಾರ ಮಾಡುತ್ತಾನೆ,*

*ಬಿಕ್ಷೆ ಬೇಡುತ್ತಾನೆ,*

*ಪೋಸ್ಟರ್ ಹಾಕಿಸುತ್ತಾನೆ.*

*ಮಾಧ್ಯಮದಲ್ಲಿ ತನಗಿಂತ ಒಳ್ಳೆಯರಿಲ್ಲವೆಂದು ತೋರಿಸುತ್ತಾನೆ.*

*ಸಭೆ- ಸಮಾರಂಭ ಮಾಡಿ ಬೆಟ್ಟದಷ್ಟು ಸುಳ್ಳು ಭರವಸೆ ನೀಡುತ್ತಾನೆ.*

*ಬೇರೆ ಪಾರ್ಟಿಯನ್ನು ಜರಿಯುತ್ತಾನೆ.*

  ಪ್ರಜಾಕೀಯ ಪಂಚಾಯಿತಿ ಯ ಕಾರ್ಯ ವೈಖರಿ

*ಚರಿತ್ರೆಯ ವಿಷಯ ಮಾತಾನಾಡಿ ಯುಗ ಪುರುಷನಂತೆ ವರ್ತಿಸುತ್ತಾನೆ.*

*ಮೈ ಮೇಲೆ ಹತ್ತು ಕ್ರಿಮಿನಲ್ ಕೇಸ್ ಇದ್ದರೂ ಸ್ವಚ್ಚ ರಾಜಕೀಯಾ ವ್ಯಕ್ತಿಯೆಂದು ಪ್ರತಿಪಾದಿಸುತ್ತಾನೆ.*

*ಸಾವಿರ- ಸಾವಿರ ಕೋಟಿ ಅನೈತಿಕ ರೀತಿಯ ಸಂಪತ್ತು ಹೊಂದಿದರೂ ತಾನು ಶುಧ್ಧನೆಂದು ನಮೂದಿಸುತ್ತಾನೆ.*

*ಹಣ ಕೊಟ್ಟು ಗಲ್ಲಿ ಗೂಂಡಾಗಳನ್ನು ನಿರ್ಮಿಸುತ್ತಾನೆ.*

*ಪಾರ್ಟಿ ಹೆಸರಲ್ಲಿ ಕೋಟಿ-ಕೋಟಿ ದೇಣಿಗೆ ಪಡೆದು, ಭ್ರಷ್ಟಾಚಾರಕ್ಕೆ ಬೇಕಾದ ವ್ಯವಸ್ಥೆ ನಿರ್ಮಿಸುತ್ತಾನೆ.*

*ತನ್ನ ಕುಟುಂಬದವರನ್ನು ದೇಶದ ತೆರಿಗೆ ಹಣವನ್ನು ಲೂಟಿ ಹೊಡೆಯಲು ನೇಮಿಸುತ್ತಾನೆ.*

*ದೇಶದ ಎಲ್ಲಾ ವ್ಯವಸ್ಥೆಯನ್ನು ತನಗೆ ಬೇಕಾದ ಹಾಗೆ ಭ್ರಷ್ಟ ಮಾಡುತ್ತಾನೆ.*

  ಸ್ವಚ್ಚ ಕರ್ನಾಟಕ - ಕಸ ವಿಲೆವಾರಿ - ಪ್ರಜಾಕೀಯ

*ಸರಕಾರದ ಎಲ್ಲಾ ಪ್ರೋಜೆಕ್ಟ್ ಗಳಲ್ಲಿ ತನಗಾಗಿ ಹಾಗು ಪಾರ್ಟಿಗಾಗಿ ಕಮಿಷನ್ ಪಡೆಯುತ್ತಾನೆ.*

*ಬೇಕಾ – ಸಾಕಾ ?*

*ಇದು ನಮ್ಮ ರಾಜಕಾರಣಿ.*

*ಅವರನ್ನೆ ಆರಿಸಿ ದೇಶ- ರಾಜ್ಯ ಉದ್ದಾರ ಆಗಬೇಕೆಂದು ಬಯಸುವ ನಾವು, ಪ್ರಜೆಗಳು ಎಷ್ಟು ಮೂರ್ಖರು ?*

*ಯಾವುದೇ ಧರ್ಮ, ಜಾತಿ, ಪಂಗಡ, ಪ್ರಾಂತ್ಯ, ಸಂಸ್ಕ್ರತಿ ಹಾಗು ಕಟ್ಟು ನಿಟ್ಟು ಎಂಬ ಭಾವನೆಯಿಂದ ಹೊರಬಂದು, ಕೇವಲ ಪ್ರಜೆಯೆಂದು ತಿಳಿದು ಮತ ಹಾಕುವುದು ಯಾವಾಗ ?*

*ಕೇವಲ ಅಂದು ನಿಜವಾದ ಬದಲಾವಣೆ.*

  ಸಾರ್ವಜನಿಕ ಜವಾಬ್ದಾರಿ ಮತ್ತು ಖಾಸಾಗಿ ಜವಾಬ್ದಾರಿ - ಪ್ರಜಾಕೀಯಾ

*ನೀನು ಮೊದಲು ಬದಲಾಗು- ದೇಶ- ರಾಜ್ಯ ತನ್ನಿಂದ ತಾನೆ ಬದಲಾಗುವುದು.*

*ಜೈ ಪ್ರಜಾಕೀಯಾ.*
*ಜೈ ಉತ್ತಮ ಪ್ರಜಾಕೀಯಾ ಪಕ್ಷ (ಉ.ಪಿ.ಪಿ.).*

From: Prajaakeeya Member

Leave a Reply

Your email address will not be published. Required fields are marked *

Translate »