ಕರ್ನಾಟಕ ಬಜೆಟ್ ಹೇಗಿರಬೇಕು ?
ಕರ್ನಾಟಕದ *2020- 21 ಬಜೆಟ್ ಮೊತ್ತ*
*₹ 2,38,893 ಕೋಟಿ*
*1.ಮನುಷ್ಯ ಉಪಯೋಗಿಸುವ ನೀರು ( ಕುಡಿಯಲು, ಸ್ನಾನ ಮಾಡಲು, ತೊಳೆಯಲು) – 3%*
*₹ 7,140 ಕೋಟಿ*
*2.ವಿಧ್ಯುತ್- 3%*
*₹ 7,140 ಕೋಟಿ*
*3.ವಿಧ್ಯಾಭ್ಯಾಸ15%*
*₹ 35,700 ಕೋಟಿ*
*4.ಆರೋಗ್ಯ 15%*
*₹ 35,700 ಕೋಟಿ*
*5.ವಸತಿ 3%*
*₹ 7140 ಕೋಟಿ*
*6.ಆಹಾರ 2%*
*₹ 4760 ಕೋಟಿ*
*7.ರೈತರ ಅವಶ್ಯಕತೆ*
*7%*
*₹ 16,660 ಕೋಟಿ*
*8.ಕಸ ವಿಲೆವಾರಿ*
*3%*
*₹ 7140 ಕೋಟಿ*
*9.ಕಾನೂನು*
*ವ್ಯವಸ್ಥೆ* *6%*
*₹ 14,280 ಕೋಟಿ*
*10. ಸಾರಿಗೆ 5%*
*₹ 11,900 ಕೋಟಿ*
*11.ಪ್ರವಾಸೊಧ್ಯಮ*
*4%*
*₹ 9,520 ಕೋಟಿ*
*12.ಉದ್ಯೋಗ*
*ಕೈಗಾರಿಕಾ ಪಾರ್ಕ್*
*3%*
*₹ 7140 ಕೋಟಿ*
*TOTAL 63%*
*1,49,940 ಕೋಟಿ*
*ಉಳಿದ 37%
*88,060 ಕೋಟಿ*
*ಬಜೆಟ್ನ 63% ಈ ಹನ್ನೆರಡು ಕ್ಷೇತ್ರಕ್ಕೆ ಖರ್ಚು ಮಾಡಿದರೆ, ಕರ್ನಾಟಕ 5 ವರ್ಷದಲ್ಲಿ ಅಬಿವ್ರಧ್ಧಿ ಹೊಂದಿದ ರಾಜ್ಯ ಅಗುವುದರಲ್ಲಿ ಸಂಶಯವಿಲ್ಲ.*
ಆದರೆ……, ಇಲ್ಲಿ *ಭ್ರಷ್ಟಾಚಾರದ ಗಂದ- ಗಾಳಿ ಇರಬಾರದು.*
ಈಗಿನ ರಾಜಕೀಯಾ ಸ್ದಿತಿಯಲ್ಲಿ, ರಾಜಕೀಯಾ ಪಾರ್ಟಿ, ರಾಜಕಾರಣಿಗಳು ಹಾಗು ಸರ್ಕಾರಿ ಬಾಬುಗಳಿಗಾಗಿ ಇದರ 50% ಭ್ರಷ್ಟವಾಗಿ ಹೋಗುವುದು.
ಇದು ಕೇವಲ *ಹಣವಿಲ್ಲದೆ ಹಾಗು SOP* ಪ್ರಕಾರ ನಡೆಯುವ *ಉತ್ತಮ ಪ್ರಜಾಕೀಯಾ ಪಕ್ಷ (ಉ.ಪಿ.ಪಿ.)* ದಿಂದ ಮಾತ್ರ ಸಾಧ್ಯ.
*ಉಳಿದೆಲ್ಲಾ ಭಾಗ್ಯ- ಭೋಗ ಹಾಗು ಯೋಜನೆಗಳಿಗೆ 37% ₹88,060 ಕೋಟಿ ಉಪಯೋಗಿಸ ಬಹುದು.*
*ಕೇಂದ್ರ ಸರ್ಕಾರದ ಹೈವೆ, ರೈಲ್ವೆ, ಬಂದರು, ವಿಮಾನ ನಿಲ್ದಾಣ ಹಾಗು ಬೇರೆ- ಬೇರೆ ಯೋಜನೆಗಳು ಇನ್ನೂ ಕರ್ನಾಟಕಕ್ಕೆ ಬರುವಂತೆ ಒತ್ತಾಯಿಸ ಬೇಕು.*
*ಕರ್ನಾಟಕ ₹ 1,16,000 ಕೋಟಿ 2018-19* ನಲ್ಲಿ ಕೇವಲ ಆದಾಯ ತೆರಿಗೆ- *Income Tax* ಕೇಂದ್ರ ಸರ್ಕಾರಕ್ಕೆ ಕೊಟ್ಟು, *28 ರಾಜ್ಯ ಹಾಗು 9 ಕೇಂದ್ರ ಆಡಳಿತ ಪ್ರದೇಶಗಳಲ್ಲಿ* *ಮೂರನೆ ಸ್ಥಾನ* ದಲ್ಲಿದೆ.
ಆದ್ದರಿಂದ ಖಂಡಿತಾ ಕರ್ನಾಟದ ಕಡೆ *ಕೇಂದ್ರದ ಒಲವು* ಇರಲೇ ಬೇಕು.
*ಜೈ ಪ್ರಜಾಕೀಯಾ.*
*ಜೈ ಉತ್ತಮ ಪ್ರಜಾಕೀಯಾ ಪಕ್ಷ (UPP).*