ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗ್ರಾಮಸಭೆಯ ಕಾರ್ಯಗಳು – ಪ್ರಜಾಕೀಯ

🌹🌹 ಸ್ವಯಂ ಸೇವಕರ ಪ್ರೋತ್ಸಾಹಿಸುವುದು.

🛑 ಗ್ರಾಮಸಭೆಯ ಕಾರ್ಯಗಳು 🛑

🌹🌹 ವಯಸ್ಕರ ಶಿಕ್ಷಣಕ್ಕೆ ಉತ್ತೇಜನ ನೀಡುವುದು

🌹🌹 ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಹಿಳೆಯರಿಗೆ ಬೆಂಬಲ ನೀಡುವುದು.

🌹🌹 ಸ್ಥಳೀಯ ಕ್ರೀಡೆ-ಮನೋರಂಜನೆ ಉತ್ತೇಜನ ನೀಡುವುದು.

🌹🌹 ಗ್ರಾಮ ಸಭಾದ ಸಭೆಯ ನಂತರ 06 ತಿಂಗಳ ಅವಧಿಯಲ್ಲಿ ಅವರು ಕೈಗೊಳ್ಳುವ ಉದ್ದೇಶವಿರುವ ಕಾರ್ಯಗಳ ಬಗ್ಗೆ ಮಾಹಿತಿ ನೀಡುವುದು.

💐💐 ಪ್ರಕರಣ= 3G ಗ್ರಾಮಸಭಾದ ಸಭೆಗಳು💐💐

🌸 ಗ್ರಾಮ ಪಂಚಾಯಿತಿ ಅಧ್ಯಕ್ಷರು ಎಲ್ಲಾ ಗ್ರಾಮ ಸಭಾದ ಮೊದಲು ಸಭೆಗಳನ್ನು 60ದಿನಗಳ ಒಳಗೆ ಕರೆಯಬೇಕು.

🌸 ಗ್ರಾಮ ಸಭಾದ ಅಧ್ಯಕ್ಷ = ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಆಗಿರುತ್ತಾರೆ.

  ಪ್ರಜಾಕೀಯ - ಪ್ರಜೆ ಯ ಜೊತೆ ಚರ್ಚೆ

🌸 ಗ್ರಾಮ ಸಭೆಯನ್ನು ಕರೆಯಲು ವಿಫಲನಾದರೆ ಅಧ್ಯಕ್ಷ 1000 ರೂ ದಂಡವನ್ನು ಕಟ್ಟಬೇಕು.

🌸 ಅಧ್ಯಕ್ಷರು ಸಭೆ ಕರೆಯಲು ವಿಫಲನಾದರೆ ತಾಲೂಕು ಪಂಚಾಯಿತಿ EO ಆ ಸಭೆ ಕರೆಯುತ್ತಾನೆ.

🌸 ಗ್ರಾಮ ಸಭೆಯನ್ನು ಕರೆಯಲು ಸಾರ್ವಜನಿಕ ಸ್ಥಳದಲ್ಲಿ ಕರಪತ್ರವನ್ನುಮುದ್ರಿಸಿ ವಿತರಿಸಬೇಕು ಅಂಟಿಸಬೇಕು.

🌹🌹ಗ್ರಾಮ ಸಭೆಯ ಕೋರಂ 🌹🌹

🌺1/10 ಅಥವಾ 100 ಜನ

🌺 ಅಗತ್ಯ ಕೊರಮ ಇಲ್ಲದಿದ್ದಾಗ 30ನಿಮಿಷ ಕಾಯಬೇಕು.

🌺 ಒಮ್ಮೆ ಮುಂದುವರಿಸದೆ ಕೋರಂ ಅವಶ್ಯಕತೆಯಿಲ್ಲ

🌺 ಪಂಚಾಯಿತಿ ಪ್ರದೇಶದ ಪ್ರತಿಯೊಂದು ವಾರ್ಡಿ ಇಂದ ಕನಿಷ್ಠ 10 ಮಂದಿ ಹಾಜರಿರಬೇಕು.

  ದೇಶ ಉದ್ದಾರವಾಗುವುದಾದರೂ ಹೇಗೆ ?

🌺 ಇವುಗಳಲ್ಲಿ ಕನಿಷ್ಠ 3% ಮಹಿಳೆಯರು ಇರಬೇಕು

📙📙ಗ್ರಾಮಸಭೆಯ ನಡುವಳಿಕೆ ಪುಸ್ತಕ📙📙

🌺 ಗ್ರಾಮ ಸಭೆಯ ನಡವಳಿಕೆಗಳು ಸಭೆಯ ಸಂಚಾಲಕ ಎಂದು ನಿರ್ದಿಷ್ಟವಾಗಿ ಪಂಚಾಯಿತಿ ಅಂತ ಅಧಿಕಾರಿ ಸಭೆಯನ್ನು ನಡೆಸಲು ನಡವಳಿಕೆ ಪುಸ್ತಕವನ್ನು ವಹಿಸಿಕೊಳ್ಳಬೇಕು.

🌺 ಈ ನಡವಳಿಕೆ ಪುಸ್ತಕವನ್ನು ಪಂಚಾಯಿತಿ ಅಧ್ಯಕ್ಷ ಪ್ರಾಮಾಣಿ ಸಬೇಕು

🌺ಗ್ರಾಮ ಸಭೆಯ ನಿರ್ಣಯಗಳು ಹಾಜರಿರುವ ಸದಸ್ಯರು ಬಹುಮತದಿಂದ ಅಂಗೀಕರಿಸಬೇಕು.

🟣 ಪ್ರಕರಣ =3H ಗ್ರಾಮಸಭಾದ ವಿಶೇಷ ಸಭೆ. 🟡

☘️☘️ ಕೆಲವು ವಿಶೇಷ ವರ್ಗದವರು ಸಭೆ ನಡೆಸುವುದು. ( ಮಹಿಳೆಯರು‚ ಅನುಸೂಚಿತ ಜಾತಿ ಪಂಗಡದ ರೈತರು. ಕುರಕುಶಲರು‘ ಯುವಜನರು‚ ಹಿರಿಯ ನಾಗರಿಕರು ಗುಂಪು.

  ಪ್ರಜಾಕೀಯದ ಶಿಸ್ತು ಪಾಲನೆ ನೀತಿ

☘️☘️ ಇವರು ಅನುಕೂಲವಾದ ವಿಶೇಷ ಸಭೆಯನ್ನು ನಡೆಸಬಹುದು butಇದು ಅಧಿಕೃತ ಗ್ರಾಮಸಭೆಗೆ ಅಡ್ಡಿಪಡಿಸುವುದಿಲ್ಲ.

☘️☘️ ಎರಡು ವಿಶೇಷ ಸಭೆಗಳಿಗೆ ಕನಿಷ್ಠ 03 ತಿಂಗಳ ಅಂತರವಿರಬೇಕು.

💐💐🌹🌹💐💐🌹🌹💐💐🌹🌹💐💐

Leave a Reply

Your email address will not be published. Required fields are marked *

Translate »