#1. ಚಿಕ್ಕವನು ಒಬ್ಬನಿಗೆ ಬಡಿಸುವಷ್ಟರಲ್ಲಿ ದೊಡ್ಡವನು ಹನ್ನೆರಡು ಮಂದಿಗೆ ಬಡಿಸಿರ್ತಾನೆ / Before the small brother serves one , the big brother serves twelve , Who Am I ?
#2. ಮಣ್ಣಿನಲ್ಲಿ ಹುಟ್ಟಿ , ಮಣ್ಣಿನಲ್ಲಿ ಬೆಳೆದು , ಮಣ್ಣಿನಲ್ಲಿ ಸಾಯುವುದು / Its born in mud , Its grown in Mud , It dies in Mud , who am i ?
#3. ನಾರಾಯಣ ಕಟ್ಟಿಸಿದ , ನಾಲ್ಕು ಮೂಲೆ ಬಾವಿ , ನೀರಿಲ್ಲ, ಮೀನಿಲ್ಲ / Narayana built 4 corner well which has no water nor fishes , what is it ?
#4. ಗೋಡೆ ಮೇಲೆ ಕರೀ ರೊಟ್ಟಿ / A black roti on wall , who am i ?
#5. ಹಿಡಿ ಹಿಡಿದರೆ ಹಿಡಿ ತುಂಬಾ ! ಬಿಟ್ಟರೆ ಮನೆ ತುಂಬಾ / Fistful when covered with fist , Houseful when uncovered from fist ?
Supar in ogatu