ಕನ್ನಡ ಒಗಟು ಬಿಡಿಸಿ ಕ್ವಿಜ್ – kannada ogatu quiz
ಕನ್ನಡ ಒಗಟು ಬಿಡಿಸಿ ಕ್ವಿಜ್
#1. ಬಿಳಿ ಕುದುರೆಗೆ ಹಸಿರು ಬಾಲ ? ಹೇಳಿ ನಾನ್ಯಾರು
#2. ಸುದ್ದಿ ಸೂರಪ್ಪ ದೇಶವೆಲ್ಲಾ ಸುತ್ತಾಡ್ತಾನೆ. ?
#3. ಕುದುರೆ ಬಾಲದಿಂದ ನೀರು ಕುಡಿಯುತ್ತದೆ ? ನಾನ್ಯಾರು
#4. ಗೋಡೆ ಗುದ್ದಪ್ಪ ನೀನಿದ್ದಲ್ಲಿ ನಿದ್ದೆ ಇಲ್ಲಪ್ಪ. ? ಅವನ್ಯಾರು
#5. ಬಿಳಿ ಆಕಾಶದಲ್ಲಿ ಕಪ್ಪು ನಕ್ಷತ್ರಗಳು ಇದನ್ನು ನೋಡಲು ಜನ ಕಾದಿಹರು ? ಯಾರು ಗೊತ್ತೇ