ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕರ್ನಾಟಕ ರಾಜ್ಯದ ರಾಜ್ಯಭಾರ – ಪ್ರಜಾಕೀಯ

*Management of KARNATAKA STATE*

*ಕರ್ನಾಟಕ ರಾಜ್ಯದ ರಾಜ್ಯಭಾರ*

*Level I*

1. *ಮುಖ್ಯ ಮಂತ್ರಿ (CM)- Leader of Ruling Party.*

*Level II*

2. *ವಿಧಾನ ಸಭಾ ಸದಸ್ಯರು – MLAs.*
*- 224-*

*Level III*

3. *ಸ್ಥಳೀಯ ಸಂಸ್ಥೆಗಳ ಸದಸ್ಯರು.*

*ಗ್ರಾಮ ಪಂಚಾಯಿತಿ 6020*

*ತಾಲೂಕು ಪಂಚಾಯಿತಿ 240*

*ಜಿಲ್ಲಾ ಪಂಚಾಯಿತಿ 30*

*ಕೌನ್ಸಿಲರ್ ಹಾಗು ಕಾರ್ಪೊರೇಟರ್ ( ಪಟ್ಟಣ) 6158*

*- 90,000 -*

  ಪ್ರಜಾಪ್ರಭುತ್ವ ವ್ಯವಸ್ಥೆ

*Level IV*

4. *ಸರ್ಕಾರಿ ನೌಕರರು*

*- 9,00,000-*

*1 I*
*224 II*
*90,000 III*
*9,00,000 IV*

*9,90,225*
( Approx).

*ಪ್ರಜೆಗಳ ತೆರಿಗೆ ಹಣದಿಂದ ಸಂಬಳ ಕೊಟ್ಟು ಸಾಕುವ ಕರ್ನಾಟಕದ ಆಡಳಿತದ ವ್ಯವಸ್ಥೆ.*

*ಅದರ ಮೇಲೆ 28 MP ಗಳು*

*ಸಾಕ…..ಬೇಕಾ….?*

*6,50,00,000÷ 9,90,225 = 65.64*

*ಪ್ರತೀ 66 ಜನರಿಗೆ ಒಬ್ಬರಂತೆ*

*ಸಾಕಾ…..ಬೇಕಾ…?*

*ಇವರ ಹಿಂದೆ ನಮ್ಮ ತೆರಿಗೆ ಹಣದ ಖರ್ಚು ಸುಮಾರು,**

*₹ 40,000 ಕೋಟಿ + ವರ್ಷಕ್ಕೆ.*

  ಉತ್ತಮ ಪ್ರಜಾಕೀಯಾ ಪಕ್ಷ - ಎದ್ದೇಳಿ ಪ್ರಜೆಗಳಿಗೆ

*ಸಾಕಾ….ಬೇಕಾ…?*

Leave a Reply

Your email address will not be published. Required fields are marked *

Translate »