ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಜನವರಿ ಹೊಸ ವರ್ಷ ಆಚರಣೆಗೆ ಬಂದಿದ್ದು ಹೇಗೆ ?

ಜನವರಿ 1 new year day , ಆಚರಣೆಗೆ ಬಂದದ್ದು ಹೇಗೆ ಎನ್ನುವುದು ನಾವು ಭಾರತೀಯರು ತಿಳಿಲೇಬೇಕಾದ ವಿಷಯ ಇದು. 🙋🏻‍♂️🤔

1753ರಲ್ಲಿ ಇಂಗ್ಲೆಂಡಿನಲ್ಲಿ ಪ್ರಥಮ ಬಾರಿಗೆ ಆಚರಿಸಲಾಯಿತು, ಹೊಸ ವರ್ಷದ ಜನ್ಮವನ್ನು ಜಾಲಾಡುತ್ತ ಹೋದರೆ ಆಶ್ಚರ್ಯಕಾರಿ ವಿಷಯಗಳು ಹೊರ ಹೊಮ್ಮುತ್ತವೆ.

ನಮ್ಮ ಧರ್ಮದಲ್ಲಿ ಕಾಲ ನಿರ್ಣಯವನ್ನು ಗ್ರಹ ಮತ್ತು ನಕ್ಷತ್ರಗಳ ಚಲನೆಯನ್ನಾಧರಿಸಿ, ತಿಥಿ, ವಾರ, ಮಾಸ, ಸಂವತ್ಸರ ಗಳನ್ನು ನಿಖರವಾಗಿ ಸಿದ್ದಗೊಳಿಸುವ ಪಂಚಾಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.

ರೊಮ್ ಸಾಮ್ರಾಜ್ಯದ ಕಾಲ ನಿರ್ಣಯ ಪದ್ದತಿ ಹೇಗಿತ್ತು ? ಕ್ಯಾಲೆಂಡರ್ ಪಧ್ಧತಿ ನಡೆದು ಬಂದ ದಾರಿಯದು !
ಒಂದು ವರ್ಷಕ್ಕೆ ಹತ್ತು ತಿಂಗಳೆಂದು ರೊಮನ್ನರು ನಂಬಿದ್ದರು ಮತ್ತು ಇತರರನ್ನು ನಂಬಿಸುತ್ತಿದ್ದರು.
‘ಭಾರತಿಯ ಕಾಲಶಾಸ್ತ್ರ ನಿರ್ಣಯದ ಪದ್ದತಿಯಿಂದ ಕಲಿತು ರೋಮನ್ನರು, ಹಲವು ವರ್ಷಗಳು ಪರಿಸರದ ಬದಲಾವಣೆಯನ್ನು ಅತ್ಯುತ್ತಮವಾಗಿ ಅರಿತು ರೂಪಿಸಿದ ಭಾರತೀಯ ಕಾಲಮಾನವನ್ನು ರೋಮನ್ನ ಕ್ಯಾಲೆಂಡರಗೆ ಜನವರಿ ಮತ್ತು ಫೆಬ್ರವರಿ ಎರಡು ತಿಂಗಳನ್ನು ಸೇರಿಸಿ 10 ತಿಂಗಳನ್ನು 12 ಕ್ಕೆ ಎರಿಸಿದರು.
ಜೂನ್ ತಿಂಗಳಲ್ಲಿ 29 ದಿವಸಗಳು ಮಾತ್ರ ಇದ್ದು ಅದನ್ನು 30 ಕ್ಕೆ ಏರಿಸಿದ, ನಂತರ ರೋಮ್ ದೊರೆ ‘ಜೂಲಿಯಸ್ ಸೀಸರ್’ ಆತನ ಹೆಸರಿನಲ್ಲಿಯೇ “ಜುಲೈ” ತಿಂಗಳನ್ನು ನಾಮಕರಣಗೊಳಿಸಿದ. ಆತನ ಉತ್ತರಾಧಿಕಾರಿ”ಆಗಸ್ಟನ್” ಆತನ ಹೆಸರಿನಲ್ಲಿ ಮುಂದಿನ ತಿಂಗಳನ್ನು ‘ಆಗಸ್ಟ್’ ಎಂದು ಕರೆದರು.

  ದೇವರ ದರ್ಶನ ಹೇಗೆ ಮಾಡಬೇಕು?

ಭಾರತಿಯ ಶಾಸ್ತ್ರದಿಂದ ರೋಮನ್ನರು ಅವರ ಮುಂದಿನ ತಿಂಗಳುಗಳನ್ನು ,
ಸೆಪ್ಟೆಂಬರ್ (ಸಂಸ್ಕೃತ – ಸಪ್ತ = 7 ನೇ + ಅಂಬರ = ತಿಂಗಳು/ಆಕಾಶ),
ಅಕ್ಟೋಬರ್‌‌ (ಸಂಸ್ಕೃತ-ಅಷ್ಟ = 8ನೇ),
ನವೆಂಬರ್ (ನವ = 9ನೇ)
ಮತ್ತು ದಶಂಬರ – ಡಿಸೆಂಬರ್ (ದಶ = 10ನೇ) ಅಂಬರ /ತಿಂಗಳು ಎಂದು ಕರೆದರು.
ಜನವರಿ & ಮತ್ತು ಫೆಬ್ರವರಿ ನೂತನ ಎರಡು ಮಾಸಗಳನ್ನು ಸೇರಿಸುವ ಮೋದಲು ಇವುಗಳು ಕ್ರಮವಾಗಿ 7, 8, 9, 10ನೇ ತಿಂಗಳುಗಳಾಗಿದ್ದವು. ನೂತನ ಎರಡು ತಿಂಗಳ ಸೇರ್ಪಡೆಯಿಂದ ಮಾರ್ಚ ನಿಂದ ಡಿಸೆಂಬರವರೆಗಿನ ಎಲ್ಲಾ ತಿಂಗಳುಗಳು 2 ಅಂಕಿ ಕೆಳಗೆ ಜಾರಿದವು .
ಆದ ಕಾರಣ ಈಗ ಸೆಪ್ಟಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳುಗಳು ನಿಜವಾದ ಅಥ೯ ಕಳೆದು ವಿರೋಧವಾಗಿ 9, 10, 11, 12ನೇ ತಿಂಗಳುಗಳಾಗಿವೆ.

  ವಿಶ್ವಸಂಸ್ಥೆ ಬಗ್ಗೆ ಸಂಪೂರ್ಣ ಮಾಹಿತಿ

ನವೆಂಬರ್ (ನವ ಅಂಬರ) 9ರ ಬದಲಿಗೆ 11 ಕ್ಕೆ ಬಂದಿದೆ,
ಡಿಸೆಂಬರ್ (ದಶ ಅಂಬರ 10)ರ ಬದಲಿಗೆ 12 ಕ್ಕೆ ಬಂದಿದೆ.

ಅದೆ ‘ಹಿಂದು’ ಸಂಸ್ಕೃತಿಯ ಪ್ರಕಾರ ಯುಗಾದಿಯೂ ಹೊಸ ವರ್ಷವೆಂದು ಆಚರಿಸುತ್ತೇವೆ. ಕಾರಣ ಈ ಸಮಯದಲ್ಲಿ ಕಾಲಮಾನದಲ್ಲಿಯ ಪ್ರಾಕೃತಿಕ ಬದಲಾವಣೆಯನ್ನು ಕಾಣಬಹುದು. ಅದೆ ಕಾರಣಕ್ಕೆ ಯೂಗಾದಿಯ ನಂತರ ನಮ್ಮ ರೈತರು ಬೆಳೆ ಬಿತ್ತುವುದು.

ಧರ್ಮ ಹಾಗೂ ಪದ್ಧತಿಗಳನ್ನು ಒಡೆದು ಆಳುವ ನೀತಿಯನ್ನು ಅನುಸರಿಸಿ ಪಾಶ್ಚಿಮಾತ್ಯ ಅಂಧಾಚರುಣೆಗೆ ಹೆಚ್ಚಿನ ಉತ್ತೇಜನ ನೀಡಲಾಯಿತು. ಈ ಆಚರಣೆಯಲ್ಲಿ ಎಲ್ಲಾ ರೀತಿಯ ದುಷ್ಚಟಗಳಿಗೆ ಹಾಗೂ ಆಚರಣೆಗಳಿಗೆ ಪ್ರೋತ್ಸಾಹಿಸಿ ಯುವ ಜನತೆಗೆ ಮದ್ಯಪಾನ, ಧೂಮಪಾನ, ಪಾರ್ಟಿಗಳಿಗೆ ತಮ್ಮ ಅಮೂಲ್ಯ ಸಮಯ ಮತ್ತು ಹಣದ ದುರುಪಯೋಗ ಮಾಡಲು ಉತ್ತೇಜಿಸಲಾಗುತ್ತದೆ.
ಯುಗಾದಿ, ಪರಿಸರದ ಹೊಸವರ್ಷ 🌾🌱

  ದೀಪಕ್ಕೊಂದು ಅಜ್ಞಾತ ಹಾಗೂ ಅಗಾಧ ಶಕ್ತಿಯಿದೆ !

ನಮ್ಮ ಆಚರಣೆ, ನಮ್ಮ ಹೆಮ್ಮೆಯಾಗಲಿ

Leave a Reply

Your email address will not be published. Required fields are marked *

Translate »