ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಸ್ತ್ರೀ ಅಂದರೆ ಅವಶ್ಯಕತೆ ಅಲ್ಲ ಆಕೆಗೆ ಒಂದು ನಮನ

ಸ್ತ್ರೀ ಅಂದರೆ..ಅವಶ್ಯಕತೆ.ಅಲ್ಲ. ಧೈರ್ಯ.

ರಾಮನಿಗೆ➖ಸೀತೆ
ಕೃಷ್ಣನಿಗೆ➖ರಾಧೆ
ಈಶ್ವರನಿಗೆ➖ಈಶ್ವರಿ
ಮಂತ್ರ ಪಠಣದಲ್ಲಿ➖ಗಾಯತ್ರಿ
ಗ್ರಂಥ ಪಠಣದಲ್ಲಿ➖ಗೀತಾ
ದೇವರ ಎದುರಿಗೆ➖ವಂದನ
ಅರ್ಚನ ಪೂಜಾ ಆರತಿ ಆರಾದನ..ಇವರ ಜೋತೆಗೆ ಶ್ರದ್ದಾ
ನಮ್ಮ ದಿನಚರಿಯಲ್ಲಿ
ಉದಯಕ್ಕೆ➖ಉಷಾ..ಅರುಣ
ಸಂಜೆಗೆ➖ಸಂದ್ಯಾ
ರಾತ್ತಿ➖ಜ್ಯೋತಿ. ದೀಪ
ನಿದ್ರೆಗೆ➖ ಸ್ವಪ್ನ
ನೋಟಕ್ಕೆ➖ನಯಾನ
ಕೇಳುವುದು➖ಶ್ರಾವಣಿ
ಮಾತನಾಡುವುದು➖ವಾಣಿ
ಗುಡುಗು ಮಿಂಚು➖ವಸುದಾ
ವ್ಯವಾಸಯ➖ಅನ್ನಪೂರ್ಣ
ನಡೆಯುವುದು➖ಹಂಸಾ
ನಕ್ಕರೆ➖ಹಾಸಿನಿ..ಪ್ರಸನ್ನ
ಕನ್ನಡಿ➖ಸುಂದರಿ
ಕೆಲಸ➖ಸ್ಪೂರ್ತಿ
ಕೆಲಸ ಮಾಡುವುದು➖ಸ್ಪದಂನಾ
ಒಳ್ಳೆಯ ಕೆಲಸಕ್ಕೆ➖ಪವಿತ್ರ
ಇಷ್ಟ➖ಪ್ರೀತಿ
ನೀರು➖ಗಂಗಾ
ಥಂಡಿ➖ಹಿಮಾಜ
ಸಿನಿಮಾ➖ಚಿತ್ರ,
ಉಹೆ➖ಕಲ್ಪನೆ,
ನಿಜಾ➖ಸತ್ಯವತಿ..ನಿರ್ಮಲ,
ಆಲೋಚನೆ➖ಉಹೆ..ಭಾವನಾ,
ಓದು➖ಸರಸ್ವತಿ,
ವ್ಯಾಪಾರ➖ಪ್ರತಿಭಾ ಪ್ರಗತಿ,
ಖುಷಿ➖ಸಂತೋಷ,
ಕೋಪ➖ಭೈರವಿ,
ಆಟ➖ಆನಂದಿ,
ಗೆಲುವು➖ಜಯ..ವಿಜಯ,
ಗೆದ್ದಾಗ➖ಕೀರ್ತಿ,
ಹಾಡು➖ಸಂಗೀತ,
ಹಾಡುಗಾರಿಕೆ➖ಶೃತಿ.ಕೋಕಿಲ,
ತಾಳ➖ಲಯ,
ನಾಟ್ಯಾ➖ಮಯೂರಿ,
ಸಾಹಿತ್ಯ➖ಕವಿತಾ,
ಭೂ ರಕ್ಷಣೆ➖ಪ್ರಕೃತಿ,
ಜೀವನದ ಗುರಿ➖ರಕ್ಷಾ,
ವಿದ್ಯಾಭ್ಯಾಸ➖ವಿದ್ಯಾ,
ಸಂಪಾದನೆ➖ಲಕ್ಷೀ,
ಕೆಲಸ➖ಪ್ರೇರಣೆ,
ಮಾತು➖ಶಾಂತಿ
ಚಿಕ್ಕವರು➖ಲಲಾಸ
ಮದ್ಯವಯಸ್ಸು➖ಮಾದುರಿ
ಮುದಿತನ➖ಕರುಣ .ಮಮತ
ಜೀವಿತಾವದಿ➖ಜೀವಿತಾ

ಹೀಗೆ ಎಲ್ಲಾ ಕಡೆ ಎಲ್ಲರ
ಬಾಳಲ್ಲಿ ಹೆಣ್ಣು ಇರುವಳು
ಆಕೆಗೆ ಒಂದು ನಮನ.🌹🙏

Leave a Reply

Your email address will not be published. Required fields are marked *

Translate »