ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಜೀವನ ಪಾಠ – ಮೂರು ವಿಷಯಗಳು

⚫ ಗೌರವಿಸಬೇಕಾದ ಮೂರು ವಿಷಯಗಳು
ತಾಯಿ,🕊
ತಂದೆ,🕊
ಗುರು.🕊

⚫ ಜಾಗ್ರತೆ ವಹಿಸಬೇಕಾದ ಮೂರು ವಿಷಯಗಳು
ಪತ್ನಿ,🐇
ಐಶ್ವರ್ಯ,🐇
ಬುದ್ಧಿವಂತಿಕೆ🐇

⚫ ಮರೆಯಬಾರದ ಮೂರು ವಿಷಯಗಳು
ಸಾಲ,🐿
ಕರ್ತವ್ಯ,🐿
ಖಾಯಿಲೆ,🐿

⚫ ನಿಯಂತ್ರಣದಲ್ಲಿಡಬೇಕಾದ ಮೂರು ವಿಷಯಗಳು
ಆಸೆ,🐎
ನಾಲಿಗೆ,🐎
ಕಾಮ🐎

⚫ ಸಂತೋಷಕ್ಕಾಗಿ ಬಿಡಬೇಕಾದ ಮೂರು ವಿಷಯಗಳು
ಕೋಪ,🙏🏻
ಅಸೂಯೆ,🙏🏻
ಮತ್ಸರ🙏🏻

  ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು?'

⚫ ದೂರವಿಡಬೇಕಾದ ಮೂರು ವಿಷಯಗಳು
ಕೆಟ್ಟವರ ಸಹವಾಸ,😟
ಸ್ವಾರ್ಥ,😟
ದುರಾಳತನ😟

⚫ ಸಮೃದ್ಧಿ ಹೊಂದುವ ಮೂರು ವಿಷಯಗಳು
ದೇವರು,🌿
ವಿದ್ಯೆ,🌿
ಕಠಿಣ ಪರಿಶ್ರಮ🌿

⚫ ಎಲ್ಲರೂ ಕಾಯಬೇಕಾದ ಮೂರು ವಿಷಯಗಳು
ಸಮಯ,🌷
ಸಾವು,🌷
ಗಿರಾಕಿ🌷

⚫ ಅರಿವಿನ ಮೂರು ವಿಷಯಗಳು
ಕ್ಷಮೆ,🥀
ಮರೆಯುವಿಕೆ,🥀
ಗೆಳೆತನ🥀

⚫ ಜೀವನದಲ್ಲಿ ಪಾಠ ಕಲಿಸುವ ಮೂರು ವಿಷಯಗಳು
ಖಾಲಿ ಜೇಬು,🌸
ಹಸಿದ ಹೊಟ್ಟೆ,🌸
ಒಡೆದ ಹೃದಯ🌸

  ಕನ್ನಡ ಪದಗಳಲ್ಲಿ ಜೀವನ

⚫ ಹಿಂದಕ್ಕೆ ಬಾರದ ಮೂರು ವಿಷಯಗಳು
ಕಳೆದು ಹೋದ ಸಮಯ,🌾
ಆಡಿದ ಮಾತು,🌾
ಹೋದ ಪ್ರಾಣ🌾

ಬಿಡುವು ದೊರೆತರೆ, ಕಾಡುವುದು
ಚಿಂತೆ-ಭಯ.💐💐

🌹 ಬಿಡುವಿಲ್ಲದವನೇ ಭಾಗ್ಯಶಾಲಿ…🌹

🦋 ಏಕೆಂದರೆ,🦋

🌷🌿🌹 *ಅವನಿಗೆ ಯೋಚಿಸುವುದಕ್ಕೂ ಅವಕಾಶವಿರುವುದಿಲ್ಲ.

Leave a Reply

Your email address will not be published. Required fields are marked *

Translate »