ಥಟ್ ಅಂತಾ ಹೇಳಿ ಕನ್ನಡ ಒಗಟಿನ ಉತ್ತರ Posted On: 06/Jul/2020 Posted By: vishaya Comments: 0 ಕನ್ನಡದ ಹೆಸರಾಂತ ಥಟ್ ಅಂತಾ ಹೇಳಿ ಒಗಟಿನ ಪ್ರಶ್ನೆ – ಉತ್ತರಗಳ ಕ್ವಿಜ್ Results #1. ಹಗಲಲ್ಲಿ ಮಾಯಾ ರಾತ್ರಿಯಲ್ಲಿ ಪ್ರತ್ಯಕ್ಷ ? ನಾನ್ಯಾರು ಹೇಳಿ? ಬೀದಿ ದೀಪ ಬೀದಿ ದೀಪ ನಕ್ಷತ್ರ ನಕ್ಷತ್ರ ಚಂದ್ರ ಚಂದ್ರ ಮಿಂಚು ಹುಳ ಮಿಂಚು ಹುಳ #2. ಅಜ್ಜಿ ಗುದ್ದಿದರೆ ಮನೆಯೆಲ್ಲ ಮಕ್ಕಳು ಈಗ ಹೇಳಿ ನಾನ್ಯಾರು ? ಈರುಳ್ಳಿ ಈರುಳ್ಳಿ ಹೃದಯ ಕಳ್ಳಿ ಹೃದಯ ಕಳ್ಳಿ ಬೆಳ್ಳುಳ್ಳಿ ಬೆಳ್ಳುಳ್ಳಿ ಪಾಪಸ್ ಕಳ್ಳಿ ಪಾಪಸ್ ಕಳ್ಳಿ #3. ಹತ್ತಾರು ಮಕ್ಕಳ ತಂದೆ ಅದಕ್ಕೆ ತಲೆಯ ಮೇಲೆ ಜುಟ್ಟು ? ತೆಂಗಿನ ಕಾಯಿ ತೆಂಗಿನ ಕಾಯಿ ಹುಂಜ ಹುಂಜ ಹೀರೆಕಾಯಿ ಹೀರೆಕಾಯಿ ಬದನೆಕಾಯಿ ಬದನೆಕಾಯಿ #4. ಬರೋದ ಕಂಡು ಕೈ ಒಡ್ತಾರೆ. ? ತೀರ್ಥ ತೀರ್ಥ ಆರತಿ ಆರತಿ ಬಸ್ ಬಸ್ ಪ್ರಸಾದ ಪ್ರಸಾದ #5. ಚಿಕ್ಕ ಬೆಟ್ಟದಲ್ಲಿ ಪುಟ್ಟ ಚಂದ್ರ ? ಥಟ್ ಅಂತಾ ಹೇಳಿ ತೆಂಗಿನಕಾಯಿ ತೆಂಗಿನಕಾಯಿ ಕಣ್ಣು ಕಣ್ಣು ಬ್ರಹ್ಮ ಕಮಲ ಬ್ರಹ್ಮ ಕಮಲ ಕುಂಕುಮ ಕುಂಕುಮ Finish Related Posts:ಥಟ್ ಅಂಥ ಹೇಳಿ ? ಕನ್ನಡ ಕ್ವಿಜ್ದಿನಕ್ಕೆ ೫ ಕನ್ನಡ ಒಗಟುಗಳ ಕ್ವಿಜ್ಕನ್ನಡ ಜಾನಪದ ಒಗಟುಗಳ ಕ್ವಿಜ್ - Kannada Janapada Riddles - Ogatuಕನ್ನಡ ಒಗಟು - Kannada Riddle - ಹಳ್ಳಿ ಗಡಿಯಾರ ಒಳ್ಳೆ ಆಹಾರಕನ್ನಡ ಒಗಟು - Kannada Riddles - ಇಡೀ ಊರಿಗೆಲ್ಲ ಒಂದೇ