Literal meaning of this proverb is “If you eat salt, after that you have to drink water”
Uppu thinda mele neeru kudiyalebeku
ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು
ಈ ಗಾದೆಯ ಅಕ್ಷರಶಃ ಅರ್ಥ – “ನೀವು ಉಪ್ಪನ್ನು ತಿಂದರೆ, ನೀರನ್ನು ಕುಡಿಯಬೇಕು” ಇದು ನಮ್ಮ ಕರ್ಮಕ್ಕೆ ತಕ್ಕ ಪ್ರತಿಫಲವನ್ನು ನಾವೇ ಅನುಭವಿಸಬೇಕು ಎನ್ನುವುದನ್ನು ಅರ್ಥ ಮಾಡಲು ಬಳಸಲಾಗುತ್ತದೆ. ಒಳ್ಳೆಯ ಕ್ರಿಯೆ ಸಕಾರಾತ್ಮಕ ಹಾಗೂ ಕೆಟ್ಟ ಕ್ರಿಯೆಗಳು ಯಾವಾಗಲೂ ನಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ ಎನ್ನುವುದನ್ನು ತಿಳಿಸಲು ಈ ಗಾದೆ ಬಳಸಲಾಗುತ್ತದೆ.