ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ
ಅಕ್ಷರಶಃ ಅರ್ಥ: “ಗಂಡ ಮತ್ತು ಹೆಂಡತಿಯ ನಡುವಿನ ಜಗಳ ತಾತ್ಕಾಲಿಕ ಮತ್ತು ಅವರು ಊಟ ಮಾಡಿ ಮಲಗುವ ಮುನ್ನ ಜಗಳ ಯಾವಾಗಲೂ ಕೊನೆಗೊಳ್ಳುತ್ತದೆ”
ಇಬ್ಬರು ಜನರು ಎಲ್ಲಾ ರೀತಿಯ ಕಾದಾಟಗಳು ಮತ್ತು ವ್ಯತ್ಯಾಸಗಳನ್ನು ಹೊಂದಬಹುದು ಎಂದು ಸೂಚಿಸಲು ಇದನ್ನು ಬಳಸಲಾಗುತ್ತದೆ. ಆದರೆ ದಿನದ ಕೊನೆಯಲ್ಲಿ ಅವರು ಆದ್ದದ್ದನ್ನೆಲ್ಲ ಮರೆತು, ನಡೆದ್ದದ್ದಕ್ಕೆಲ್ಲ ತೇಪೆ ಹಾಕಿ ಮತ್ತು ತಮ್ಮ ಜೀವನವನ್ನು ಮುಂದುವರಿಸುತ್ತಾರೆ.