(ತೀರ್ಥ ದಲ್ಲಿ ಏಕೆ ತುಳಸಿ ಎಲೆಯನ್ನು ಬೇರೆಸುತ್ತಾರೆ.)
ತುಳಸಿ ಹಾಕದೆ ದೇವರ ತೀರ್ಥ ವಿಲ್ಲ ತೀರ್ಥ ಕ್ಕೆ ತುಳಸಿ ಹಾಕುವದಕ್ಕೆ ಧಾರ್ಮಿಕ ಕಾರಣವು ಕೂಡಾ ಇದೆ ಅರೋಗ್ಯ ಸಂಬಂದಿ ಹಿನ್ನೆಲೆ ಯು ಇದೆ.
ಧಾರ್ಮಿಕ ಕಾರಣ ತುಳಸಿ ದೇವ ಪತ್ರೆ ಸ್ಕಂದ ಪುರಾಣದ ಪ್ರಕಾರ ದೇವತೆಗಳು ಸಮುದ್ರ ಮಂಥನ ಮಾಡುವ ಸಮಯದಲ್ಲಿ ಕೆಲವು ಅಮೃತದ ಹನಿಗಳು ಭೂಮಿಯ ಮೇಲೆ ಬಿದ್ದವಂತೆ
ಅಲ್ಲಿ ತುಳಸಿ ಹುಟ್ಟಿತಂತೆ ಅದಕ್ಕೆ ತುಳಸಿಗೆ ಅಮೃತದ ಗುಣವಿದೆ ನಂತರ ಬ್ರಹ್ಮ ಈ ತುಳಸಿಯನ್ನು ವಿಷ್ಣುವಿಗೆ ಒಪ್ಪಿಸಿಧನಂತೆ ಅದಕ್ಕೆ ವಿಷ್ಣುವಿಗೆ ಇದು ತುಂಬಾ ಪ್ರಿಯ
ಪಂಗಸ್ ಬ್ಯಾಕ್ಟೀರಿಯಾಕೆ ಸಂಬಂಧಿಸಿದ ಸೋಂಕುಗಳನ್ನುಹಾಗೂ ಕೇಮ್ಮ್ನನ್ನು ಹಾಗೂ ಚರ್ಮ ಸಂಬಂಧಿ ಕಾಯಿಲೆಗಳನ್ನುನಿವಾರಿಸುವ ಶಕ್ತಿ ದೂರ ಮಾಡುವ ಗುಣ ತುಳಸಿ ಗಿಡಕ್ಕಿದೆ.
ಒತ್ತಡ ನಿವಾರಣೆ ಕಿಡ್ನಿ ಸ್ಟೋನ್ ಹೃದಯರೋಗ ಮಧುಮೇಹ ತಡೆಯಲು ತುಳಸಿ ಸೂಕ್ತ ತುಳಸಿ ಯಲ್ಲಿರುವ ಒಲಿಯೋನಿಕ ಆಸಿಡ್ ಯಕೃತ ರಕ್ಷಕ. ಗಂತಿ ರೋಧಕ ಹಾಗೂ ವೈರಸ್ ರೋಧಕ ಗುಣಗಳು ತುಳಸಿಯಲ್ಲಿ ಇವೆ.ಆರ್ಸ್ ಒಲಿಕ್ ಆಸಿಡ್ ಕ್ಯಾನ್ಸರ್ ನಿಗ್ರಹಕ ಕ್ಯಾನ್ಸರ್ ಕೋಶಗಳ ಸ್ವಯಂ ಭಕ್ಷಣೆಗೆ ಇದು ಪ್ರೇರೇಪಿಸುತ್ತದೆ. ರೋಸ್ಮರಿನಿಕ್ ಆಮ್ಲ ಆತಂಕ ಲಯಕಾರಕ ಗುಣವುಳ್ಳದ್ದು ಕಾರ್ವ ಕ್ರಾಲ ಬ್ಯಾಕ್ಟರಿಯ ನಾಶಕ.
ಚರಕ ಸಂಹಿತೆ ತುಳಸಿಯ ಬಗ್ಗೆ ಪ್ರಸ್ತಾಪಿಸಿ ಮನೋ ಒತ್ತಡ ನಿಗ್ರಹಿಸುವುದರ ಜೊತೆಗೆ ಶರೀರ ಕ್ರಿಯೆಯಲ್ಲಿ ಸಮತೋಲನ ತರುತ್ತದೆ. ಇದು ಒಂದು ಅರ್ಥ ದಲ್ಲಿ ಆಯಸ್ಸನ್ನು ಹೆಚ್ಚಿಸುವ ಸಂಜೀವಿನಿ ಇದ್ದಂತೆ.
ಹಿಗಾಗಿ ಪ್ರತಿ ದಿನ ತೀರ್ಥ ದ ರೂಪದಲ್ಲಾ ದರು ತುಳಸಿ ಅಂಶ ದೇಹಕ್ಕೆ ಹೋಗಲೆಂದು ತೀರ್ಥದಲ್ಲಿ ತುಳಸಿ ಕಡ್ಡಾಯ ಮಾಡಲಾಗಿದೆ
🙏🙏🙏 ಸರ್ವೇ ಜನ ಸುಖಿನೋ ಭವಂತು🙏🙏🙏
ಸಂಗ್ರಹ ಮಾಹಿತಿ