ಹೆಂಡತಿ : ರೀ ಯಾಕೋ ತುಂಬ ಬೋರ್ ಆಗ್ತಿದೆ ಒಂದು ಗೇಮ್ ಆಡೋಣ್ವಾ
ಗಂಡ: ಏನ್ ಗೇಮ್
ಹೆಂಡತಿ:ನೀವು ನನ್ನ ಮದುವೆ ಆಗಿಲ್ಲದೆ ಇದ್ದಿದ್ದರೆ ಬೇರೆಯಾರನ್ನ ಮದುವೆಯಾಗಲು ಇಚ್ಚಿಸುತ್ತಿದ್ರಿ ಅಂತ ಐದು ಜನರ ಹೆಸರನ್ನು ಬರೆಯರಿ ನಾನು ಹಾಗೆ ನಿಮ್ಮನ್ನು ಮದುವೆ ಆಗದಿದ್ದರೆ ಯಾರನ್ನ ಮದುವೆಯಾಗಲು ಇಚ್ಚಿಸುತ್ತಿದ್ದೆ ಎಂದು ಐದು ಜನರ ಹೆಸರನ್ನು ಬರೆಯುವೆ
ಸರಿ ಇಬ್ಬರು ಬರೆದರು 🖊✒
ಅವಳು ಬರೆದ್ದದ್ದು
೧) ಹೃತಿಕ್ ರೋಶನ್
೨) ಶಾರುಖ್ ಖಾನ್
೩)ರಣ್ಬೀರ್ ಕಪೂರ್
೪) ರನ್ವೀರ್ ಸಿಂಗ್
೫) ಸಲ್ಮಾನ್ ಖಾನ್
ಅವನು ಬರೆದ್ದದ್ದು
೧) ಪಕ್ಕದ್ಮನೆ ಪದ್ಮ
೩) ಎದುರುಮನೆ ಮೀನ
೩) ನಿನ್ನ ಚಿಕ್ಕಪ್ಪನ ಮಗಳು ಶಾಲಿನಿ
೪) ನಿನ್ನ ಫ್ರೆಂಡ್ ರೂಪ
೫) ನಿನ್ನ ಸಂಬಂಧಿ ಆರತಿ
😜😜
ಗಂಡಸರು ಎಷ್ಟು ಸಿಂಪಲ್, ಕೈಗೆ ಎಟಕೋದನ್ನೆ ಆಸೆ ಪಡೋದು ಹೆಂಗಸರ ತರಹ ಕ್ಲಿಷ್ಟ ಅಲ್ಲ.