ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗಂಡ ಹೆಂಡತಿ ಜೋಕ್ಸ್ ಗಳು – husband wife jokes

ಕನ್ನಡದಲ್ಲಿ ಗಂಡ ಹೆಂಡತಿ ಬಗ್ಗೆ ಇರುವಂತ ಜೋಕ್ಸ್ಗಳನ್ನೂ ಈ ಲೇಖನದಲ್ಲಿ ಸಂಗ್ರಹಿಸಿ ನೀಡಲಾಗಿದೆ ಓದಿ ನಕ್ಕು ನಗಿಸಿ

ವಿಷಯ #ಕನ್ನಡ #ಜೋಕ್ಸ್ #ಕಾಮಿಡಿ #ಹಾಸ್ಯ #ಗಂಡ #ಹೆಂಡತಿ #husband #wife #jokes

ಇಬ್ಬರು ಹೆಂಗಸರ ಮಾತುಕತೆ

ರಾಧಾ : ನಿಮ್ಮ ಯಜಮಾನರು ಎಲ್ಲಿ ಹೋಗಿದ್ದಾರೆ.
ಮಂಜುಳ : “ತೀರ್ಥ”ಯಾತ್ರೆಗೆ.
ರಾಧಾ : ಅರೆ ಯಾವಾಗ ಹೋದರು.
ಮಂಜುಳ : ಸಾಯಂಕಾಲ 6 ಗಂಟೆಗೆ.
ರಾಧಾ : ಯಾವಾಗ ಬರ್ತಾರೆ.
ಮಂಜುಳ : ರಾತ್ರಿ 10 ಗಂಟೆಗೆ.
😱😢😂😀😁

ಗಂಡ ಹೆಂಡತಿ ಪಾಡು

: ಹೆಂಡತಿ : ರೀ..ಒಂದು ಪ್ರಶ್ನೆ ಮೋದಿಜೀ ಒಂದೇ ದಿನದಲ್ಲಿ ಮೂರು ದೇಶ ಹೇಗೆ ಸುತ್ತಿ ಬರುತ್ತಾರೆ?
ಗುಂಡ : ಹೆಂಡತಿ ಜೊತೆಯಲ್ಲಿ ಇಲ್ಲ ಅಂದರೆ ಚೀನಾ, ಜಪಾನ್ ,ರಷ್ಯಾ ಸುತ್ತಿ ವಾಪಸ್ಸು ಬೆಂಗಳೂರ್ ಗೆ ಬರಬಹುದು.
ಹೆಂಡತಿ ಜೊತೆ ಇದ್ದರೆ ಬಿಗ್ ಬಜಾರ್ ನಲ್ಲೇ ಸಂಜೆ ಆಗುತ್ತೆ.😂
😂😀😁😂😂😂😂

  ದೀಪಾವಳಿಗೆ ಲಕ್ಷ್ಮೀ ಪೂಜೆ ಮಾಡುವ ವಿಧಾನ

ಮದುವೆ

ಮದುಮಗ : ಪಂಡಿತರೆ, ಮದುಮಗಳನ್ನು ಬಲಕ್ಕೆ ಕೂರಿಸ್ಬೇಕೋ ಇಲ್ಲಾ ಎಡಕ್ಕೋ.

ಪಂಡಿತರು : ಎಲ್ಲೋ ಒಂದ್ಕಡೆ ಕೂರಿಸಪ್ಪಾ. ಕೊನೆಗೆ ಅವಳು ಕೂರೋದು ನಿನ್ ತಲೆ ಮೇಲೇ
😂😂😂😂😂😂😂

ಹಬ್ಬಕೆ ಬಟ್ಟೆ!

ಗಂಡ : ಲೇ ನಿನಗೆ ಹಬ್ಬಕ್ಕೆ ಸೀರೆ ತರಲಾ ಚೂಡಿದಾರ ತರಲಾ ?

ಹೆಂಡ್ತಿ : ನಿಮಗೆ ಬಟ್ಟೆ ಒಗೆಯೋದಕ್ಕೆ ಯಾವುದು ಸುಲಭ ಅನ್ಸುತ್ತೋ ಅದನ್ನೇ ತನ್ನಿ 🙈
😁😁😀😂😀😁

ಶರ್ಟ್ ಒಗ್ದಿದ್ದಿಯಾ ?

ಗಂಡ: “ಏನೇ…ಈ ಷರ್ಟ ಒಗೆದಿದ್ದೀಯಾ???”
ಹೆಂಡತಿ: “ನೆಕ್ನೋಡಿ.”
ಗಂಡ: “ಏನಂದೆ…..? ನಾನು ಷರ್ಟನ ನೆಕ್ಕಬೇಕಾ? “
ಹೆಂಡತಿ: “ಹಾಗಲ್ಲರಿ ಆ ಷರ್ಟನ ನೆಕ್ ನೋಡಿ….ಅಂದ್ರೆ…ಕಾಲರ್ ನೋಡಿ. ಕೊಳೆ ಇದ್ರೆ ಒಗೆದಿಲ್ಲಾ ಅಂತ…!”😡😡😡😀
😜😝🤣😁😂😀😁

  ಸಾವಿರ ಕನ್ನಡ ಗಾದೆಗಳು ಭಾಗ - ೪ - thousand Kannada proverb

ಐಫೋನ್

ಹೆಂಡತಿ: ರೀ. . . ನಾನು ಐಫೋನ್ 10 ತಗೋಳ್ಲಾ?
ಗಂಡ: ಬೇಡ, ನೀನು ಯಾರ ಜೊತೆ ಮಾತಾಡ್ಬೇಕೋ ಅವರ ಮನೆಗೆ ಆಟೋದಲ್ಲಿ ಹೋಗಿ ಮಾತಾಡಿ ಬಾ, ಅದೇ cheap ಆಗುತ್ತೆ.
😄😄😜😝🤣😁😂

ಗಂಡಂದಿರ ಲೈಫು ಇಷ್ಟೇನೆ !

ಮದುವೆಗೆ ಮುಂಚೆ :
ಮಗ: ಇವತ್ತೂ ಉಪ್ಪಿಟ್ಟಾ 🤦‍♂
ಅಮ್ಮ :ಈ ದಿಮಾಕೆಲ್ಲ್ಯಾ ಮುದುವೇ ಆದ್ಮೇಲೆ ಹೆಂಡ್ತಿ ಮುಂದೆ ಇಟ್ಕೋ 😡
ಮಗ: ಅಯ್ತಮ್ಮ 😷

ಮದುವೆಯೇ ನಂತರ :
ಗಂಡ :ಏನೇ ? ಇವತ್ತೂ ಉಪ್ಪಿಟ್ಟಾ 🤦‍♂
ಹೆಂಡತಿ :ಈ ದೀಮಾಕ್ ಮಾತೆಲ್ಲ ನಿಮ್ಮ ಅಮ್ಮನ ಮುಂದೆ ಇಟ್ಕೊಳ್ಳಿ 😡
ಗಂಡ :ಸರಿ ಕಣೇ 😷

  ಆದಿಪರಾಶಕ್ತಿ - ಸತಿ ಅಥವಾ ದಾಕ್ಷಾಯಿಣಿ

ಲೈಫ್ ಇಷ್ಟೇನೆ 😂😂😂

www.vishaya.in

Leave a Reply

Your email address will not be published. Required fields are marked *

Translate »