ಪಂಚಭೂತ ಮಂತ್ರಗಳು…
ಮುಂಜಾನೆ ಸೂರ್ಯೋದಯಕ್ಕು ಮುಂಚೆ ಬೇಗ ಎದ್ದು, ಸ್ನಾನ ನಂತರ, ಪಂಚಭೂತ ಮಂತ್ರ ಪಠಿಸಿ, ಮಂತ್ರವನ್ನ ಪೂರ್ವ ದಿಕ್ಕಿಗೆ ಮುಖಮಾಡಿ, 11 / 21 / 108 ಬಾರಿ ಜಪಿಸಿ.
- ಪಂಚಬೂತ ಮಂತ್ರಗಳನ್ನು ಪಟಿಸುವುದರಿಂದ ರೋಗ ಮತ್ತು ಹಸಿವಿನಿಂದ ಪಾರಗಲು, ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.
- ಪಂಚಭೂತಗಳೇ ಪ್ರಕೃತಿ, ನಮ್ಮನ್ನ ನಿಯಂತ್ರಣ ಮಾಡುತ್ತಿರುವುದು, ಕಾಪಾಡುವುದು, ನಿರ್ನಾಮ ಮಾಡುವುದು ಕೂಡ, ಪಂಚಭೂತ ಇಲ್ಲದೆ ಮನುಷ್ಯ ಜೀವಸಂಕುಲ ನಶ್ವರ.
- ಪಂಚಭೂತಗಳನ್ನು ಏಕಾಗ್ರಚಿತ್ತದಿಂದ ನನ್ನ ಮನಸ್ಸಿನ ಪಾಪಗಳನ್ನು ಶಮನ ಮಾಡುವಂತೆ ಬೇಡಿಕೊಂಡು ಮುಂದೆ ಹೋಸ ಮನಸ್ಸಿನೊಂದಿಗೆ ಬದುಕುವುದಾಗಿ ಹೇಳಿಬಿಡು. ಮನಸ್ಸಿನ ತಪ್ಪುಗಳನ್ನು ಪಂಚಬೂತಗಳು ಕ್ಷಮಿಸಿ ನಿಮ್ಮನ್ನ ಶುದ್ದ ಮಾಡುತ್ತವೆ.
:ಆಕಾಶ:
ಓಂ ಹ್ರೌಂ ಸದಾಶಿವಾಯ ಆಕಾಶ ಅಧಿಪತಿಯೇ ಶಾಂತ್ಯಾತೀತ ಕಲಾತ್ಮನೇ ಹುಂ ಫಟ್ ಸ್ವಾಹ
:ಜಲ:
ಓಂ ಹ್ರೀಂ ವೈಷ್ಣವೇ ಜಲ ಅಧಿಪತಿಯೇ ಪ್ರತಿಷ್ಟ ಕಲಾತ್ಮನೇ ಹುಂ ಫಟ್ ಸ್ವಾಹ
:ವಾಯು:
ಓಂ ಹ್ರೌಂ ಈಶಾನ್ಯಾಯ ವಾಯುವ್ಯ ಅಧಿಪತಿಯೇ ಶಾಂತಿ ಕಲಾತ್ಮನೇ ಸ್ವಾಹ
:ಅಗ್ನಿ:
ಓಂ ಹ್ರೂಂ ರೌದ್ರಾಯ ತೆಜೋಧಿಪತಿಯೆ ವಿದಾ ಕಲಾತ್ಮನೇ ಹುಂ ಪಟ್ ಸ್ವಾಹ
:ಭೂಮಿ:
ಓಂ ಹ್ರಂ ಬ್ರಾಹ್ಮಣೇ ಪೃಥ್ವಿ ವ್ಯಾಧಿಪತಿಯೇ ನೀವೃತ್ತಿ ಕಲಾತ್ಮನೇ ಹುಂ ಪಟ್ ಸ್ವಾಹ