ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗಣಪತಿ ಅಷ್ಟೋತ್ತರ ಮಹತ್ವ

ಶ್ರೀ ಗಕಾರ ಗಣಪತಿ ಅಷ್ಟೋತ್ತರದ ಮಹತ್ವಗಳು !

ಮನುಷ್ಯ ಎಷ್ಟೇ ಬುದ್ಧಿವಂತನಾಗಿದ್ದರೂ ಸಮಯ ಸಂಧರ್ಭಗಳು ತುಂಬಾ ತೊಂದರೆ ಕೊಡುತ್ತವೆ.. ತಮ್ಮ ಕೆಲಸಗಳು ಯಾವುದೂ ನಡೆಯುವುದಿಲ್ಲ , ಎಲ್ಲಾ ಕಡೆಯೂ ನಷ್ಟ ಅವಮಾನಗಳೇ ಜಾಸ್ತಿಯಾಗಿರುತ್ತವೆ..ಇಂತಹ ಸಂಧರ್ಭದಲ್ಲಿ ಮನುಷ್ಯ ದೇವರ ಮೊರೆಹೋಗುತ್ತಾನೆ..ಇಂತಹ ಸಂದರ್ಭಗಳಲ್ಲಿ ”ಶ್ರೀ ವಿನಾಯಕ” ನನ್ನು ಪೂಜಿಸಿ “ಗಕಾರ ಗಣಪತಿ” ಅಷ್ಟೋತ್ತರ ಓದಿದರೆ ಸಕಲ ಕಷ್ಟಗಳೂ ಗಣಪತಿ ದೇವರ ದಯೆಯಿಂದ ನಿವಾರಣೆಯಾಗಿ, ಶುಭವಾಗುತ್ತದೆ..
“ಶ್ರೀ ಗಣಪತಿ ಅಷ್ಟೋತ್ತರದಲ್ಲಿ ಬಹಳ ತರಹ ಇದೆ.. ಅದರಲ್ಲಿ ” ಗಕಾರ ಗಣಪತಿ ಅಷ್ಟೋತ್ತರ ಬಲು ವಿಶೇಷವಾದುದು ಮತ್ತು ಶಕ್ತಿಯುತವಾದುದು..”! ಇದನ್ನು ಯಾರು ಬೇಕಾದರೂ ಪೂಜಾಕಾಲದಲ್ಲಿ ಓದಬಹುದು..“ಶ್ರೀ ಗಕಾರ ಗಣಪತಿ ಅಷ್ಟೋತ್ತರ ಓದಿ ಪೂಜಿಸುವವರಿಗೆ ಬಹಳ ಬೇಗ ಫಲ ಸಿಗುವುದು..”!
“ಶ್ರೀ ಗಕಾರ ಗಣಪತಿ” ಅಷ್ಟೋತ್ತರವನ್ನು
ಭಾನುವಾರ ಓದಿದರೆ ಕೆಲಸದ ತೊಂದರೆಗಳು, ಕಿರುಕುಳ ನಿವಾರಣೆಯಾಗುತ್ತದೆ..!
ಸೋಮವಾರ ಓದಿದರೆ ಮಾನಸಿಕ ನೆಮ್ಮದಿ ದೊರೆತು ನೆಮ್ಮದಿಯಿಂದ ಇರುತ್ತಾರೆ.. ಜೀವನದಲ್ಲಿನ ಜಿಗುಪ್ಸೆ ದೂರವಾಗುತ್ತದೆ..
ಮಂಗಳವಾರ ಓದಿದರೆ ” ಗೃಹಕಲಹ”, ದಾಂಪತ್ಯ ಕಲಹ, ಅನುಮಾನಗಳು ನಿವಾರಣೆಯಾಗುತ್ತದೆ..
ಬುಧವಾರ ಓದಿದರೆ “ವಿದ್ಯಾವಂತರೂ, ಜ್ಞಾನಿಗಳೂ ಆಗುತ್ತಾರೆ, ವಿದ್ಯಾಭ್ಯಾಸದಲ್ಲಿನ ತೊಂದರೆಗಳು ನಿವಾರಣೆಯಾಗುತ್ತದೆ..
ಗುರುವಾರ ಓದಿದರೆ ನೀವು ಮಾಡುವ ಸಕಲ ಕಾರ್ಯಗಳೂ ನಿರ್ವಿಘ್ನವಾಗಿ ನಡೆಯುತ್ತವೆ.., ಶುಭ ಕಾರ್ಯಗಳು ನಡೆಯುತ್ತವೆ..
ಶುಕ್ರವಾರ ಓದಿದರೆ ಮನೆಯಲ್ಲಿ ಹಣಕಾಸಿನ ಸಮಸ್ಯೆ ನಿವಾರಣೆಯಾಗುತ್ತದೆ, ಮನೆಯು ಅಭಿವೃದ್ಧಿಯಾಗುತ್ತದೆ..
ಶನಿವಾರ ಓದಿದರೆ ಸಮಸ್ತ ಸಾಲದ ಬಾಧೆ ನಿವಾರಣೆಯಾಗುತ್ತದೆ ಹಾಗೂ ನಿಮಗೆ ಬರಬೇಕಾದ ಹಣ ಬಹಳ ಬೇಗ ಬರುವುದು..
ವಿದ್ಯಾರ್ಥಿಗಳು ಓದಿ, ಜಪಮಾಡಿದರೆ ಬಹಳ ವಿದ್ಯಾವಂತರಾಗುತ್ತಾರೆ, ಉತ್ತಮವಾದ ಯಶಸ್ಸು ದೊರೆಯುತ್ತದೆ..
ಸಂತಾನವಿಲ್ಲದವರು ಓದಿದರೆ ಸತ್ಸಂತಾನ ಪ್ರಾಪ್ತಿಯಾಗುತ್ತದೆ..
ವಿವಾಹಪೇಕ್ಷೆ ಇದ್ದವರು ಓದಿದರೆ ವಿವಾಹವಾಗಿ ಜೀವನ ಚೆನ್ನಾಗಿರುತ್ತದೆ..
ಗಣಪತಿ ಗಕಾರ ಅಷ್ಟೋತ್ತರ ಶತನಾಮಾವಳಿ
ಓಂ ಗಕಾರರೂಪಾಯ ನಮಃ
ಓಂ ಗಂಬೀಜಾಯ ನಮಃ
ಓಂ ಗಣೇಶಾಯ ನಮಃ
ಓಂ ಗಣವಂದಿತಾಯ ನಮಃ
ಓಂ ಗಣಾಯ ನಮಃ
ಓಂ ಗಣ್ಯಾಯ ನಮಃ
ಓಂ ಗಣನಾತೀತಸದ್ಗುಣಾಯ ನಮಃ
ಓಂ ಗಗನಾದಿಕಸೃಜೇ ನಮಃ
ಓಂ ಗಂಗಾಸುತಾಯ ನಮಃ
ಓಂ ಗಂಗಾಸುತಾರ್ಚಿತಾಯ ನಮಃ
ಓಂ ಗಂಗಾಧರಪ್ರೀತಿಕರಾಯ ನಮಃ
ಓಂ ಗವೀಶೇಡ್ಯಾಯ ನಮಃ
ಓಂ ಗದಾಪಹಾಯ ನಮಃ
ಓಂ ಗದಾಧರಸುತಾಯ ನಮಃ
ಓಂ ಗದ್ಯಪದ್ಯಾತ್ಮಕಕವಿತ್ವದಾಯ ನಮಃ
ಓಂ ಗಜಾಸ್ಯಾಯ ನಮಃ
ಓಂ ಗಜಲಕ್ಷ್ಮೀಪತೇ ನಮಃ
ಓಂ ಗಜಾವಾಜಿರಥಪ್ರದಾಯ ನಮಃ
ಓಂ ಗಂಜಾನಿರತಶಿಕ್ಷಾಕೃತಯೇ ನಮಃ
ಓಂ ಗಣಿತಙ್ಞಾಯ ನಮಃ
ಓಂ ಗಂಡದಾನಾಂಚಿತಾಯ ನಮಃ
ಓಂ ಗಂತ್ರೇ ನಮಃ
ಓಂ ಗಂಡೋಪಲಸಮಾಕೃತಯೇ ನಮಃ
ಓಂ ಗಗನವ್ಯಾಪಕಾಯ ನಮಃ
ಓಂ ಗಮ್ಯಾಯ ನಮಃ
ಓಂ ಗಮನಾದಿವಿವರ್ಜಿತಾಯ ನಮಃ
ಓಂ ಗಂಡದೋಷಹರಾಯ ನಮಃ
ಓಂ ಗಂಡಭ್ರಮದ್ಭ್ರಮರಕುಂಡಲಾಯ ನಮಃ
ಓಂ ಗತಾಗತಙ್ಞಾಯ ನಮಃ
ಓಂ ಗತಿದಾಯ ನಮಃ
ಓಂ ಗತಮೃತ್ಯವೇ ನಮಃ
ಓಂ ಗತೋದ್ಭವಾಯ ನಮಃ
ಓಂ ಗಂಧಪ್ರಿಯಾಯ ನಮಃ
ಓಂ ಗಂಧವಾಹಾಯ ನಮಃ
ಓಂ ಗಂಧಸಿಂಧುರಬೃಂದಗಾಯ ನಮಃ
ಓಂ ಗಂಧಾದಿಪೂಜಿತಾಯ ನಮಃ
ಓಂ ಗವ್ಯಭೋಕ್ತ್ರೇ ನಮಃ
ಓಂ ಗರ್ಗಾದಿಸನ್ನುತಾಯ ನಮಃ
ಓಂ ಗರಿಷ್ಠಾಯ ನಮಃ
ಓಂ ಗರಭಿದೇ ನಮಃ
ಓಂ ಗರ್ವಹರಾಯ ನಮಃ
ಓಂ ಗರಳಿಭೂಷಣಾಯ ನಮಃ
ಓಂ ಗವಿಷ್ಠಾಯ ನಮಃ
ಓಂ ಗರ್ಜಿತಾರಾವಾಯ ನಮಃ
ಓಂ ಗಭೀರಹೃದಯಾಯ ನಮಃ
ಓಂ ಗದಿನೇ ನಮಃ
ಓಂ ಗಲತ್ಕುಷ್ಠಹರಾಯ ನಮಃ
ಓಂ ಗರ್ಭಪ್ರದಾಯ ನಮಃ
ಓಂ ಗರ್ಭಾರ್ಭರಕ್ಷಕಾಯ ನಮಃ
ಓಂ ಗರ್ಭಾಧಾರಾಯ ನಮಃ
ಓಂ ಗರ್ಭವಾಸಿಶಿಶುಙ್ಞಾನಪ್ರದಾಯ ನಮಃ
ಓಂ ಗರುತ್ಮತ್ತುಲ್ಯಜವನಾಯ ನಮಃ
ಓಂ ಗರುಡಧ್ವಜವಂದಿತಾಯ ನಮಃ
ಓಂ ಗಯೇಡಿತಾಯ ನಮಃ
ಓಂ ಗಯಾಶ್ರಾದ್ಧಫಲದಾಯ ನಮಃ
ಓಂ ಗಯಾಕೃತಯೇ ನಮಃ
ಓಂ ಗದಾಧರಾವತಾರಿಣೇ ನಮಃ
ಓಂ ಗಂಧರ್ವನಗರಾರ್ಚಿತಾಯ ನಮಃ
ಓಂ ಗಂಧರ್ವಗಾನಸಂತುಷ್ಟಾಯ ನಮಃ
ಓಂ ಗರುಡಾಗ್ರಜವಂದಿತಾಯ ನಮಃ
ಓಂ ಗಣರಾತ್ರಸಮಾರಾಧ್ಯಾಯ ನಮಃ
ಓಂ ಗರ್ಹಣಾಸ್ತುತಿಸಾಮ್ಯಧಿಯೇ ನಮಃ
ಓಂ ಗರ್ತಾಭನಾಭಯೇ ನಮಃ
ಓಂ ಗವ್ಯೂತಿದೀರ್ಘತುಂಡಾಯ ನಮಃ
ಓಂ ಗಭಸ್ತಿಮತೇ ನಮಃ
ಓಂ ಗರ್ಹಿತಾಚಾರದೂರಾಯ ನಮಃ
ಓಂ ಗರುಡೋಪಲಭೂಷಿತಾಯ ನಮಃ
ಓಂ ಗಜಾರಿವಿಕ್ರಮಾಯ ನಮಃ
ಓಂ ಗಂಧಮೂಷವಾಜಿನೇ ನಮಃ
ಓಂ ಗತಶ್ರಮಾಯ ನಮಃ
ಓಂ ಗವೇಷಣೀಯಾಯ ನಮಃ
ಓಂ ಗಹನಾಯ ನಮಃ
ಓಂ ಗಹನಸ್ಥಮುನಿಸ್ತುತಾಯ ನಮಃ
ಓಂ ಗವಯಚ್ಛಿದೇ ನಮಃ
ಓಂ ಗಂಡಕಭಿದೇ ನಮಃ
ಓಂ ಗಹ್ವರಾಪಥವಾರಣಾಯ ನಮಃ
ಓಂ ಗಜದಂತಾಯುಧಾಯ ನಮಃ
ಓಂ ಗರ್ಜದ್ರಿಪುಘ್ನಾಯ ನಮಃ
ಓಂ ಗಜಕರ್ಣಿಕಾಯ ನಮಃ
ಓಂ ಗಜಚರ್ಮಾಮಯಚ್ಛೇತ್ರೇ ನಮಃ
ಓಂ ಗಣಾಧ್ಯಕ್ಷಾಯ ನಮಃ
ಓಂ ಗಣಾರ್ಚಿತಾಯ ನಮಃ
ಓಂ ಗಣಿಕಾನರ್ತನಪ್ರೀತಾಯ ನಮಃ
ಓಂ ಗಚ್ಛತೇ ನಮಃ
ಓಂ ಗಂಧಫಲೀಪ್ರಿಯಾಯ ನಮಃ
ಓಂ ಗಂಧಕಾದಿರಸಾಧೀಶಾಯ ನಮಃ
ಓಂ ಗಣಕಾನಂದದಾಯಕಾಯ ನಮಃ
ಓಂ ಗರಭಾದಿಜನುರ್ಹರ್ತ್ರೇ ನಮಃ
ಓಂ ಗಂಡಕೀಗಾಹನೋತ್ಸುಕಾಯ ನಮಃ
ಓಂ ಗಂಡೂಷೀಕೃತವಾರಾಶಯೇ ನಮಃ
ಓಂ ಗರಿಮಾಲಘಿಮಾದಿದಾಯ ನಮಃ
ಓಂ ಗವಾಕ್ಷವತ್ಸೌಧವಾಸಿನೇ ನಮಃ
ಓಂ ಗರ್ಭಿತಾಯ ನಮಃ
ಓಂ ಗರ್ಭಿಣೀನುತಾಯ ನಮಃ
ಓಂ ಗಂಧಮಾದನಶೈಲಾಭಾಯ ನಮಃ
ಓಂ ಗಂಡಭೇರುಂಡವಿಕ್ರಮಾಯ ನಮಃ
ಓಂ ಗದಿತಾಯ ನಮಃ
ಓಂ ಗದ್ಗದಾರಾವಸಂಸ್ತುತಾಯ ನಮಃ
ಓಂ ಗಹ್ವರೀಪತಯೇ ನಮಃ
ಓಂ ಗಜೇಶಾಯ ನಮಃ
ಓಂ ಗರೀಯಸೇ ನಮಃ
ಓಂ ಗದ್ಯೇಡ್ಯಾಯ ನಮಃ
ಓಂ ಗತಭಿದೇ ನಮಃ
ಓಂ ಗದಿತಾಗಮಾಯ ನಮಃ
ಓಂ ಗರ್ಹಣೀಯಗುಣಾಭಾವಾಯ ನಮಃ
ಓಂ ಗಂಗಾದಿಕಶುಚಿಪ್ರದಾಯ ನಮಃ
ಓಂ ಗಣನಾತೀತವಿದ್ಯಾಶ್ರೀಬಲಾಯುಷ್ಯಾದಿದಾಯಕಾಯ ನಮಃ
ಇತಿ ಗಣಪತಿ ಗಕಾರ ಅಷ್ಟೋತ್ತರ ಶತನಾಮಾವಳಿ
ಒಂದು ಒಳ್ಳೆಯ ವಿಷಯವನ್ನು ನಾವು ಒಬ್ಬರೇ ಪ್ರಯೋಜನ ಪಡಿಸಿಕೊಳ್ಳುವುದಕ್ಕಿಂತಾ ನಾಲ್ಕು ಜನರಿಗೆ ತಿಳಿಸಿದರೆ ನಮಗೆ ಹೆಚ್ಚಿನ ಫಲ ದೊರಕುತ್ತದೆ..

  ಶೈವಕ್ಷೇತ್ರ ಮೋಪಿದೇವಿ ಸುಬ್ರಹ್ಮಣ್ಯೇಶ್ವರ ದೇವಾಲಯ

ಸನಾತನ ಸಂಸ್ಕ್ರತಿಯಲ್ಲಿ ಪ್ರತಿಯೊಂದು ಆಧ್ಯಾತ್ಮಿಕ ವಿಚಾರ ಅಮೂಲ್ಯವಾದದ್ದು ಸ್ನೇಹಿತರೇ….ನಮ್ಮ ಸನಾತನ ಸಂಸ್ಕೃತಿ ಮರೆಯಬೇಡಿ🙏
!! ಶ್ರೀಕೃಷ್ಣಾರ್ಪಣಮಸ್ತು !!

Leave a Reply

Your email address will not be published. Required fields are marked *

Translate »