ಉಣ ಬಂದ ಲಿಂಗ ಎಂಬುದರ ಬಗೆಗೆ ಸರ್ವಜ್ಞನ ವಚನ
ಸರ್ವಜ್ಞ ವಚನ 11 :
ಉಣ ಬಂದ ಲಿಂಗಕ್ಕೆ । ಉಣಲ್ಲಿಕ್ಕದಂತರಿಸಿ
ಉಣದಿರ್ಪ ಲಿಂಗಕ್ಕುಣ ಬಡಿಸಿ – ಕೈಮುಗಿವ
ಬಣಗುಗಳ ನೋಡ ಸರ್ವಜ್ಞ||
ಸಾವಿರಕ್ಕೂ ಹೆಚ್ಚು ಸಂಪೂರ್ಣ ಸರ್ವಜ್ಞ ನ ವಚನಗಳನ್ನ ಓದಿ ಈ ಕೆಳಗಿನ ಲಿಂಕ್ ನಲ್ಲಿ
https://vishaya.in/vachana/sarvajna-vachana-collection/