Tag: sarvagna

ಸರ್ವಜ್ಞ ವಚನ 15 : ದೈವ

ದೈವದರ ಬಗೆಗೆ ಸರ್ವಜ್ಞನ ವಚನ ಸರ್ವಜ್ಞ ವಚನ 15 :ಮೇರುವಿಂಗೆಣೆಯಿಲ್ಲ । ಧಾರುಣಿಕೆ ಸರಿಯಿಲ್ಲ ।ತಾರಕೆನಿಗಿಂತ ಹಿತರಿಲ್ಲ, ದೈವತಾ ।ಬೇರೊಬ್ಬನಿಲ್ಲ

ಸರ್ವಜ್ಞ ವಚನ 14 : ಅಮೃತ

ಅಮೃತದ ಬಗೆಗೆ ಸರ್ವಜ್ಞನ ವಚನ ಸರ್ವಜ್ಞ ವಚನ 14 :ಅಂಜದಲೆ ಕೊಂಡಿಹರೆ ನಂಜು ಅಮೃತವದಕ್ಕುಅಂಜಿ ಅಳುಕುತಲಿ ಕೊಂಡಿಹರೆ, ಅಮೃತವುನಂಜಿನಂತಕ್ಕು ಸರ್ವಜ್ಞ||

Translate »