ಪ್ರಯಾಣಿಕನೊಬ್ಬ ಬಸ್ಸಿಗಾಗಿ ನಿಲ್ದಾಣದಲ್ಲಿ ಕಾಯುತ್ತಿರುತ್ತಾನೆ. ಅರ್ಧಗಂಟೆ ಲೇಟಾಗಿ ಬಂದ ಬಸ್ಸು ಎಂದಿನಂತೆ ನಿಲ್ದಾಣದಲ್ಲಿ ನಿಲ್ಲಿಸಿದೆ ಸುಮಾರು ದೂರ ಹೋಗಿ ನಿಲ್ಲುತ್ತದೆ.
ಒಬ್ಬ ವಯಸ್ಸಾದ ಮುದುಕ ಸಂಜೆಯ ವಾಯುವಿಹಾರಕ್ಕಾಗಿ ಕಡಲತೀರಕ್ಕೆ ತೆರಳುತ್ತಾನೆ ಮತ್ತು ಆಶ್ಚರ್ಯವೆಂಬಂತೆ ಅಂದು ಕಡಲ ತೀರದ ತುಂಬ ಕಣ್ಣಿನ ನೋಟಕ್ಕೆ