ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಕಗ್ಗ – ಮನಸಿನ ಮೋಹ – Mind Bogging

ಇಂದಿನ ಈ ಕಗ್ಗದಲ್ಲಿ ಡಿವಿಜಿ ಯವರು ಮನಸು ಹೇಗೆಲ್ಲ ನೈಸರ್ಗಿಕ ಬದಲಾವಣೆಗಳನ್ನು ಗ್ರಹಿಸುತ್ತದೆ , ಇದು ಕೇವಲ ನಮ್ಮ ಅನುಭವವೋ ಅಥವಾ ಭ್ರಮೆಯೋ ಅಥವಾ ವಾಸ್ತವವೋ ಏನೆಂದು ತಿಳಿಯಲಾಗದು ಎಂದು ವಿವರಿಸುತ್ತಿದ್ದಾರೆ.

ಮನಸಿನ ಮೋಹ – Mind Bogging
ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ ।
ಮುಗಿವ ತರಣಿಯ ರಕ್ತ ಹಿತವೆನಿಸದೇಕೊ ।।
ಸೊಗದ ಮೂಲವದೆಲ್ಲಿ ನೀಲದೊಳೊ ಕೆಂಪಿನೊಳೊ ।
ಬಗೆವೆನ್ನ ಮನಸಿನೊಳೊ ಮಂಕುತಿಮ್ಮ ।।

I am delighted with the azure blue of the sky,
But its evening red does not please me much.
Is the cause of my sensation in blue? Or red?
Or is it in my mind that felt it? –Mankuthimma

  ಡಿವಿಜಿ ಯವರ ಮಂಕುತಿಮ್ಮನ ಕಗ್ಗ - ಸಂಪೂರ್ಣ ೯೪೫ ಕಗ್ಗಗಳು

Leave a Reply

Your email address will not be published. Required fields are marked *

Translate »