ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ತಿರುಪತಿ ವೆಂಕಟೇಶ್ವರನ ಮೂಲ ವಿರಾಟ್ ವಿಗ್ರಹದ ರಹಸ್ಯ

ಅದ್ಭುತವಾದ ರೂಮಾಂಚನಕಾರಿ ಮಾಹಿತಿ…ತಿರುಪತಿ ತಿರುಮಲ ದೇವಸ್ಥಾನದ ಪ್ರಧಾನ ಅರ್ಚಕರಾದ… ರಮಣಾ ದೀಕ್ಷಿತರು…. ಬಿಚ್ಚಿಟ್ಟ..ವೆಂಕಟೇಶ್ವರನ ಮೂಲ ವಿರಾಟ್ ( ವಿಗ್ರಹದ ರಹಸ್ಯ ) ಪ್ರತಿನಿತ್ಯ ಸ್ವಾಮಿಯನ್ನ ಮುಟ್ಟಿ ಪೂಜಿಸುವ ಇವರು ಕಂಡಂತೆ… ಅವರು ಹೇಳ್ತಾರೆ…. ಈ ವರುಗೂ ಮೂಲ ವಿರಾಟ್ ವಿಗ್ರಹದ video ಆಗಲಿ photo ಆಗಲಿ… ಯಾರಿಗೂ ತೆಗೆಯಲು ಅವಕಾಶ ಕೊಟ್ಟಿಲ್ಲ… Orginal photo ಆಗ್ಲಿ video ಆಗ್ಲಿ ಇಂದಿನ ವರೆಗೂ ಯಾರ ಬಳಿಯೂ ಇಲ್ಲ…ನಾವೇನು ಸಾಮಾಜಿಕ ಜಾಲತಾಣದಲ್ಲಿ( fb youtube wtsapp video ) ನೋಡುವ ಎಲ್ಲವೋ Fake ಎಂದು ಕೇಳುತ್ತಾರೆ…. ಬೇರೆ ಯಾವುದೂ ತಿರುಪತಿಗೆ ಹೋಲುವ ವಿಗ್ರಹ.. ಸಿನಿಮಾ set ಗಳನ್ನು… Viral ಮಾಡಲಾಗಿರತ್ತೆ… ಹೀಗೆ ವಿಗ್ರಹದ ಬಗ್ಗೆ ಕೆಲವು.. ಸುಳ್ಳು ಸುದ್ದಿಗಳು.. ಹಬ್ಬಿರುವುದು.. ಅದೆಲ್ಲ ಸುಳ್ಳು… ವೆಂಕಟೇಶ್ವರನಿಗೆ ಹಿಂದೆ ಕೂದಲುಗಳು ಇವೆ… ಮನುಷ್ಯನoತೆ ಬೆವರುತ್ತಾನೆ… ಪಾದಗಳು ಮೆತ್ತಗಿವೆ… ಹೃದಯ ಭಾಗದಲ್ಲಿ… ಸಮುದ್ರದ ಅಲೆಯ ಶಬ್ದ ಕೇಳಿಬರತ್ತೆ…ಆ ಒಂದೇ ಊರಿನ ತೋಟದಿಂದ ಹೂವುಗಳು ಸ್ವಾಮಿಗೆ ಸಮರ್ಪಿಸಲಾಗತ್ತೆ
ರಮಣ ದೀಕ್ಷಿತರು.. ಮೊದಲ ಬಾರಿ ವೆಂಕಟೇಶ್ವರನನ್ನು ಮುಟ್ಟಿದಾಗ ಅವರ ವಯಸ್ಸು 19.. ದೇವಸ್ಥಾನದ ವಿಧಿವಿಧಾನ ಸಂಪ್ರದಾಯದಂತೆ.. ಅರ್ಚಕರಾದ ಅವರು… ಮೊದಲ ಬಾರಿ ಸ್ವಾಮಿಯ ಪಾದವನ್ನು ಮುಟ್ಟಿದಾಗ ಭಯವಾಗಿತ್ತOತೆ… ಪಾದದ ಕೆಳಗೆ ಕೂತು.. ಮುಖವನ್ನು ನೋಡಿದಾಗ… ವೆಂಕಟೇಶ್ವರ ಸ್ವಾಮಿ ಒಂದು ಪಾರ್ವತದಂತೆ ಕಂಡಿದ್ದನಂತೆ…ಅವರು ಕಂಡತೆ…ಸ್ವಾಮಿ correct ಆಗಿ 9.5 ಅಡಿ ಉದ್ದವಿದ್ದು… ಚಿರ ಮಂದಸ್ಮಿತ ನಗು.. ವಿಶಾಲವಾದ ನೇತ್ರ… ಕೆಲವೇ ಕೆಲ.. ಅರ್ಚಕರಿಗೆ.. ವಿಗ್ರಹದ.. ಹಿಂದೆ ಹೋಗುವ ಅವಕಾಶ… ಅವರಲ್ಲಿ ಇವರೊಬ್ಬರು… ಅವರು ಕಂಡಂತೆ..ಸ್ವಾಮಿ ಮುಂದಿನಕ್ಕಿಂತ… ಹಿಂದಿನಿಂದ ತುಂಬಾ ಅದ್ಭುತವಾಗಿ ಕಾಣುತ್ತಾನಂತೆ… ಕೀರಿಟ ಶಿರಸ್ ಚಕ್ರ… ಚತುರ್ಭುಜ ಶಂಖ ಚಕ್ರ ಅಭಯ ಹಸ್ತ….ಸ್ವಾಮಿಯ ಕೇಶ ಭುಜದವರೆಗೂ ಇದ್ದು… ಹಿಂದೆ.. ಅದ್ಭುತವಾಗಿ ಗುಂಗರು ಕೂದಲು ಶಿಲೆಯಲ್ಲೇ… ಇದ್ದು 🙏ಆ ಸಣ್ಣ ನಡು.. ಅವರ ಅಂದಾಜಿನ ಪ್ರಕಾರ 26.. ಆ ವಿಶಾಲವಾದ ಎದೆ.. ಎದೆಯ ಮೇಲೆ ಲಕ್ಷ್ಮಿ ದೇವಿ….ಕೈಯಲ್ಲಿನ ಉಗುರು.. ಅಂಗೈ ರೇಖೆಗಳು.. ನಮಗ್ಗಿದಂತೆ.. ಇವೆ..ಎಂದು ಹೇಳುತ್ತಾರೆ… ಇಷ್ಟು.. ಸ್ಪಷ್ಟವಾಗಿ ಇರಲು ಕಾರಣ.. ಈ ವಿಗ್ರಹ ಯಾರು ಸಹ ಕೆತ್ತನೆ ಮಾಡಿದ್ದಲ್ಲ… ಸಾಕ್ಷಾತ್… ವೈಕುಂಠಾಧಿಪತಿ ಶ್ರೀಮನ್ನಾರಾಯಣ.. ನಿಂತು ಶಿಲೆಯಾದ ವಿಗ್ರಹ… ಆಗಮ ಶಾಸ್ತ್ರದ ಪ್ರಕಾರ ಈ ಶಿಲೆ ಅಂತಿತಾದಲ್ಲಾ ಸಾಲಿಗ್ರಾಮ ಶಿಲೆ ಎಂದು ಹೇಳ್ತಾರೆ… ಯಾವುದೇ ತಾಪಮಾನ ವಿದ್ದರೂ… ವಿಗ್ರಹ ಮಾತ್ರ..40 45 ಡಿಗ್ರಿ ಉಷ್ಣಗ್ರತೆ ಯಲ್ಲಿ ಇರತ್ತೆ… ವಸ್ತ್ರ ಮತ್ತು.. ಆಭರಣ ಬಿಚ್ಚಿದ ನಂತರ ಅವು ಸ್ವಲ್ಪ ಬಿಸಿಯಾಗಿರತ್ತೆ ಎನ್ನುವುದು ವಿಶೇಷ…ಅದಕ್ಕಾಗಿ ಸ್ವಾಮಿಗೆ.. ಪ್ರತಿ ಶುಕ್ರವಾರ ವಿಶೇಷವಾಗಿ… ಆಕಳ ಹಾಲಿನಿಂದ… ಪ್ರತಿದಿನ ಮಾಡುವಂತೆ ಹೆಚ್ಚಾಗಿ ಮಾಡಲಾಗತ್ತೆ… ನಂತರ ಸ್ವಾಮಿಗೆ… ವಿಶೇಷ Natural ಸುಗಂಧ ದ್ರವ್ಯ.. ಮೈಗೆ ಲೆಪಿಸಿ.. ಪುನುಗು ಬೆಕ್ಕಿನ ಬೆವರಿನಿಂದ..ಬಂದ ಸುಗಂಧ ದ್ರವ್ಯ ಸ್ವಾಮಿಗೆ ಕಸ್ತೂರಿ ತಿಲಕ ತಯಾರಿಸಿ…16 ತೊಲೆ.. ಶುದ್ಧ ಪಚ್ಚ ಕರ್ಪುರವನ್ನ ತಿದ್ದಿ ತೀಡಿ… ಅರ್ಧ ಕಣ್ಣು.. ಆಗುವಷ್ಟು… ನಾಮವನ್ನ ಹಚ್ಚುತ್ತಾರೆ… ಮಧ್ಯ ಕಸ್ತೂರಿ.. ತಿಲಕ.. ಕೆಂಪು ನಾಮ.. ಹಾಕಿ.. ಮುಂದೆ ವಸ್ತ್ರ ಆಭರಣಗಳಿಂದ ಅಲಂಕಾರ ಮುಂದುವರೆಸುತ್ತಾರೆ… ಇನ್ನೊಂದು ವಿಶೇಷವೆಂದರೆ… ದಿನ ವಿಡೀ ಸ್ವಾಮಿಯ ದರ್ಶನಕ್ಕೆಕಾದರೂ ಸ್ವಾಮಿಯ ಕಣ್ಣು ತುಂಬಿ ಕೊಳ್ಳುವುದು…2 3 seconds ಗಳು ಮಾತ್ರ… ದರ್ಶನ ಮಾಡಿ… ಕೆಲ ಹೊತ್ತಿನ ನಂತರ… ಆ ದರ್ಶನದ.. ರೂಪ ನಮ್ಮ ತಲೆಯಿಂದ ಮಾಯವಾಗಿರತ್ತೆ… ಇದು ಆ ಸ್ವಾಮಿಯ.. ವಿಷ್ಣುಮಾಯಾ ಅಂತಾರೆ… ಅದೆಷ್ಟೇ ತಾಸು ನೋಡಿದರೂ… ಇನ್ನು ಕೆಲ ಕಾಲ ನೋಡಬೇಕ್ಕಿತ್ತು… ಎನ್ನುವುದು ಪ್ರತಿ ಭಕ್ತರ ಆಸೆ…( ಸಾಮಾನ್ಯ ಭಕ್ತರಿಗೆ ಆನಂದ ನಿಲಯದಿಂದ ಅಷ್ಟೇ ದರ್ಶನ ಭಾಗ್ಯ )ಎಷ್ಟೇ ನೋಡಿದರು.. ಮನಸಲ್ಲಿ ಉಳಿಯುವದಿಲ್ಲ… ಹಾಗೆ ಮನಸಲ್ಲಿ ಆ ರೂಪ ನಿರಂತರ ಉಳಿಯಬೇಕೇಂದರೇ… ಮಹಾ ತಪಸ್ವಿಗಳಿಗೆ ಮಾತ್ರ ಸಾಧ್ಯ…ಸಾಮಾನ್ಯರಿಗೆ ಸಾಧ್ಯವಿಲ್ಲ..ಆ ಸಾಕ್ಷಾತ್ ವಿಷ್ಣು ಮೂರ್ತಿಯನ್ನ..1 ಕ್ಷಣ ನೋಡುವುದೇ ನಮ್ಮ ಪುಣ್ಯ ಎಂತಹ… ನಾಸ್ತಿಕ ಬಂದರೂ ಆ ತಿಮ್ಮಪ್ಪನನ್ನು ನೋಡಿದಾಗ… ಮೈ ಮರೆಯುವುದು ಅಂತೂ ಸತ್ಯ…ಆ ಗೋವಿಂದ ಗೋವಿಂದ ಎನ್ನುವ ಘೋಷಣೆಯಲ್ಲಿ 🙏🙏ಎಂತಹ celebrates ಬಂದರೂ… ರಾಷ್ಟ್ರಪತಿ ಪ್ರಧಾನಿಯೇ ಬಂದರೂ… ಎರಡನೇ ದ್ವಾರದಿಂದ ಅಷ್ಟೇ ದರ್ಶನ ಭಾಗ್ಯ…ಅದು..2 3 ನಿಮಿಷ ಅಷ್ಟೇ ಹೆಚ್ಚು ಹೊತ್ತು ಅಲ್ಲಿ ಯಾರನ್ನೂ ಉಳಿಸಿಕೊಳ್ಳುವದಿಲ್ಲ… ಇನ್ನು video photo ದೂರದ ಮಾತು… ಪ್ರತಿದಿನ ಲಕ್ಷಗಟ್ಟಲೆ ಭಕ್ತರು ಬೆಳಿಗ್ಗೆ 4 ರಿಂದ ಅರ್ಧ ರಾತ್ರಿಯವರೆಗೂ ದರ್ಶನ ಪಡೆದು ಪುನೀತರಾಗುತ್ತಾರೆ ಮಧ್ಯ ಮದ್ಯ 5 10 ನಿಮಿಷ… ನೈವೇದ್ಯಾ… ಸೇವೆಗಳೆoದು ನಿಲ್ಲಿಸಲಾಗಿರತ್ತೆ… ಮತ್ತೆ ನಿರಂತರ ದರ್ಶನ… ದಣಿವಿಲ್ಲದೆ ಕೊಡುತ್ತಲೇ ಇರ್ತಾನೆ… 🙏ಕೆಲವು ಭಾರಿ… ತುಂಬಾ ಭಕ್ತರಿಂದ 2 3 ದಿನಗಳಾಗಿದ್ದು… ನಿಧರ್ಶನಗಳಿವೆ…. 🙏ಗರ್ಭಗುಡಿ ರಹಸ್ಯ ಕೊಣೆಗಳಂತೆನೂ ಇಲ್ಲ… ಗರ್ಭಗುಡಿಯಲ್ಲಿ… ಇರುವುದು… ನಿತ್ಯ ಉತ್ಸವ… ಕೆಲ ವೆಂಕಟೇಶ್ವರ ಶ್ರೀದೇವಿ ಭೂದೇವಿ ವಿಶೇಷ ಮೂರ್ತಿಗಳು ಅಷ್ಟೇ….ವರ್ಷದಲ್ಲಿ…365 ದಿನವಿದ್ದರೆ…. ಅದರಲ್ಲಿ…ಸ್ವಾಮಿಗೆ…450 ಉತ್ಸವಗಳು…ನೆರವೇರುತ್ತಲೇಇರುತ್ತವೆ….ಸ್ವಾಮಿಗೆ ನಿತ್ಯೋತ್ಸವ ನಿತ್ಯ ಮಂಗಳ… ನಿತ್ಯ… ಕಲ್ಯಾಣೊತ್ಸವ…. ಕಲಿಯುಗದ ಪ್ರತ್ಯಕ್ಷ ದೈವ
🙏🙏ಓಂ ನಮೋ ವೆಂಕಟೇಶಾಯ🙏🙏

Leave a Reply

Your email address will not be published. Required fields are marked *

Translate »