ವಿವಾಹ ಸಂಸ್ಕಾರ..! ಹದಿನಾರು ಸಂಸ್ಕಾರಗಳಲ್ಲಿನ ‘ವಿವಾಹ’ ಸಂಸ್ಕಾರದಲ್ಲಿನ ಮಹತ್ವದ ವಿಧಿಗಳನ್ನು ಮತ್ತು ಅವುಗಳ ಬಗೆಗಿನ ಮಾಹಿತಿಯನ್ನು ಸ್ವಲ್ಪದರಲ್ಲಿ ಇಲ್ಲಿ ನೀಡಲಾಗಿದೆ.
ಮದುವೆಗಳಲ್ಲಿ ಅಕ್ಕಿ ಕಾಳುಗಳನ್ನು ಅಕ್ಷತೆಯಾಗಿ ಯಾಕೆ ಉಪಯೋಗಿಸುತ್ತಾರೆ? ಹಿಂದೂ ವಿವಾಹಗಳಲ್ಲಿ, ನಾವು “ತಂಡುಲ್ ಅಕ್ಷತಾ” (ಅಕ್ಕಿ ಧಾನ್ಯಗಳು) ಅನ್ನು ಬಳಸುತ್ತೇವೆ.
ಬ್ರಹ್ಮಚಾರಿ ಹನುಮಂತ ದೇವನಿಗೆ ಹೆಂಡತಿ ಇದ್ದಾಳೆ ಗೊತ್ತಾ ? ಆಕೆಗೊಂದು ದೇವಸ್ಥಾನ ಕಟ್ಟಿಸಿ ಪೂಜೆ ಮಾಡ್ತಾರೆ ಎಲ್ಲಿದೆ ಆ ದೇವಸ್ಥಾನ*