ಸಿಗಂದೂರು ಶ್ರೀ ಚೌಡೇಶ್ವರಿ ಸರ್ವಸ್ಯ ರೂಪೇ ಸರ್ವೇಶೇಸರ್ವಶಕ್ತಿಸಮನ್ವಿತೇ |ಭಯೇಭ್ಯಸ್ತ್ರಾಹಿನೋ ದೇಹೀದುರ್ಗೇ ದೇವೀ ನಮೋಽಸ್ತು ತೇ || ಸಹ್ಯಾದ್ರಿ ತಪ್ಪಲಲ್ಲಿ ಶರಾವತಿ
ಸಿಗಂದೂರು ಶ್ರೀಚೌಡೇಶ್ವರಿ ದೇವಾಲಯ..! ಸಿಗಂದೂರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಇರುವ ಪ್ರಸಿದ್ಧ ಯಾತ್ರಾಸ್ಥಳ. ಚೌಡೇಶ್ವರಿ ಅಮ್ಮನವರ ದೇವಾಲಯ ಇಲ್ಲಿದೆ.